ವಿಶ್ವ ಮಟ್ಟದಲ್ಲಿ ಸದ್ದು ಮಾಡ್ತಿದೆ ‘ಸೆಪ್ಟೆಂಬರ್ 21’: ಪ್ರತಿಷ್ಠಿತ ಕೇನ್ಸ್‌ಗೆ ಅಧಿಕೃತ ಆಯ್ಕೆ
(ನ್ಯೂಸ್ ಕಡಬ) newskadaba.com, ಎ.20 : ಇದು ಹೆಮ್ಮೆಯ ವಿಷಯ! 22 ವರ್ಷದ ಕಿರಿಯ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ಅವರ ನಿರ್ದೇಶನದ ಚೊಚ್ಚಲ ಚಿತ್ರ ‘ಸೆಪ್ಟೆಂಬರ್ 21′, 2026ರ ಮೇ ತಿಂಗಳಿನಲ್ಲಿ ನಡೆಯಲಿರುವ 79ನೇ ಕೇನ್ಸ್ ಚಲನಚಿತ್ರೋತ್ಸವದ ‘ಮಾರ್ಚೆ ಡು ಫಿಲ್ಮ್’ ವಿಭಾಗದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಯಾಗಿದೆ. ವಿಶ್ವ ಪ್ರಥಮ ಪ್ರದರ್ಶನ: ಮೇ 16 ರಂದು ಸಂಜೆ 5:45 ಕ್ಕೆ ಕೇನ್ಸ್‌ನ ಪಲೈಸ್ ಥಿಯೇಟರ್‌ನಲ್ಲಿ ಈ ಚಿತ್ರ ಪ್ರದರ್ಶನಗೊಳ್ಳಲಿದೆ. ಕಥಾವಸ್ತು: ಈ ಚಿತ್ರವು ಆಲ್ಝೈಮರ್ ಕಾಯಿಲೆಯಿಂದ ಬಳಲುತ್ತಿರುವವರ […]
ವಿಶ್ವ ಮಟ್ಟದಲ್ಲಿ ಸದ್ದು ಮಾಡ್ತಿದೆ ‘ಸೆಪ್ಟೆಂಬರ್ 21’: ಪ್ರತಿಷ್ಠಿತ ಕೇನ್ಸ್‌ಗೆ ಅಧಿಕೃತ ಆಯ್ಕೆ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ಸಿನಿಮಾ
