ವಿಶ್ವಸಂಸ್ಥೆಯಲ್ಲಿ ಹೊಸ ‘ಈಕ್ವಲ್ ಅರ್ಥ್’ ಭೂಪಟ ಅಂಗೀಕಾರ: ಭಾರತ ಬೆಂಬಲ, ಅಮೆರಿಕ ವಿರೋಧ
(ನ್ಯೂಸ್ ಕಡಬ) newskadaba.com, ಸೆ.05. ವಿಶ್ವಸಂಸ್ಥೆಯ ಸಾಮಾನ್ಯ ಸಭೆ ‘ಈಕ್ವಲ್ ಅರ್ಥ್ ಪ್ರೊಜೆಕ್ಷನ್’ ಎಂಬ ನೂತನ ಭೂಪಟವನ್ನು ಅಳವಡಿಸಿಕೊಳ್ಳಲು ನಿರ್ಣಯ ಅಂಗೀಕರಿಸಿದೆ.ನಿರ್ಣಯದ ಪರವಾಗಿ ಭಾರತ ಸೇರಿದಂತೆ 164 ದೇಶಗಳು ಮತ ಚಲಾಯಿಸಿದರೆ, ಅಮೆರಿಕ ಮಾತ್ರ ವಿರುದ್ಧವಾಗಿ ಮತ ಹಾಕಿತು. 6 ದೇಶಗಳು ಮತದಾನದಿಂದ ದೂರ ಉಳಿದವು. 1569ರ ‘ಮೆರ್ಕೆಟರ್ ಪ್ರೊಜೆಕ್ಷನ್’ ಭೂಮಿಯ ನಿಜವಾದ ವಿಸ್ತೀರ್ಣಕ್ಕಿಂತ ಉತ್ತರ ಅಮೆರಿಕ ಹಾಗೂ ಯುರೋಪ್ ಖಂಡಗಳನ್ನು ದೊಡ್ಡದಾಗಿ ತೋರಿಸುತ್ತಿತ್ತು.ಹಳೆಯ ನಕ್ಷೆಯಲ್ಲಿ ಗ್ರೀನ್ಲ್ಯಾಂಡ್ ಮತ್ತು ಆಫ್ರಿಕಾ ಒಂದೇ ಗಾತ್ರದಲ್ಲಿ ಕಾಣಿಸುತ್ತಿದ್ದವು. ಆದರೆ ನೈಜವಾಗಿ […]
ವಿಶ್ವಸಂಸ್ಥೆಯಲ್ಲಿ ಹೊಸ ‘ಈಕ್ವಲ್ ಅರ್ಥ್’ ಭೂಪಟ ಅಂಗೀಕಾರ: ಭಾರತ ಬೆಂಬಲ, ಅಮೆರಿಕ ವಿರೋಧ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
