ವಿಶ್ವದ ನಂ.1 ಗ್ರಾಂಡ್ ಮಾಸ್ಟರ್ ಕಾರ್ಲ್ಸನ್‌ಗೆ ಸೋಲುಣಿಸಿದ ಗುಕೇಶ್
(ನ್ಯೂಸ್ ಕಡಬ) newskadaba.com ಕಡಬ, ಜೂ.02: ಹಾಲಿ ವಿಶ್ವ ಚಾಂಪಿಯನ್ ಡಿ. ಗುಕೇಶ್ ಅವರು ನಾರ್ವೆ ಚೆಸ್‌ನ 6 ನೇ ಸುತ್ತಿನಲ್ಲಿ ವಿಶ್ವದ ನಂಬರ್ 1 ಗ್ರಾಂಡ್ ಮಾಸ್ಟರ್ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಮೊದಲ ಬಾರಿಗೆ ಸೋಲಿಸುವ ಮೂಲಕ ತಮ್ಮ ಪ್ರತಿಕಾರ ತೀರಿಸಿಕೊಂಡರು. ಈ ಗೆಲುವು 19 ವರ್ಷದ ಗುಕೇಶ್ ಅವರನ್ನು 8.5 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೇರಿಸಿದೆ. ಮತ್ತು ಅವರು ಜಂಟಿ ನಾಯಕರಾದ ಕಾಲ್ಸರ್ ನ್ ಮತ್ತು ಅಮೇರಿಕನ್ ಗ್ಯಾಂಡ್‌ಮಾಸ್ಟರ್ ಫ್ಯಾಬಿಯಾನೊ ಕರುವಾನಾ ಅವರಿಗಿಂತ ಕೇವಲ ಒಂದು […]
ವಿಶ್ವದ ನಂ.1 ಗ್ರಾಂಡ್ ಮಾಸ್ಟರ್ ಕಾರ್ಲ್ಸನ್‌ಗೆ ಸೋಲುಣಿಸಿದ ಗುಕೇಶ್ Read More »
ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್
