ಲಕ್ಕುಂಡಿಯಲ್ಲಿ ಕಳಸದ ಆಕಾರದ ಚಿಕ್ಕ ಪ್ರಾಚ್ಯಾವಶೇಷ ಪತ್ತೆ ಆಧುನಿಕ ಕಾಲದ ಪೈಪ್‌ ಸಹ ಪತ್ತೆ

  (ನ್ಯೂಸ್‌ ಕಡಬ) newskadaba.com,ಜ.28  ಗದಗ: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ಭಾನುವಾರ ಮತ್ತು ಗಣರಾಜ್ಯೋತ್ಸವ(ಸೋಮವಾರ)ದ ನಿಮಿತ್ತ 2 ದಿನ ಬಿಡುವು ಪಡೆದಿದ್ದ ಉತ್ಖನನ ಕಾರ್ಯ ಮಂಗಳವಾರ ಮತ್ತೆ ಚುರುಕುಗೊಂಡಿದೆ. ಉತ್ಖನನದ 10ನೇ ದಿನವಾದ ಮಂಗಳವಾರ ಕಳಸದ ಆಕಾರದ ಚಿಕ್ಕ ಪ್ರಾಚ್ಯಾವಶೇಷ , ಅನಾದಿಕಾಲದ ಬುನಾದಿ ಪತ್ತೆಯಾಗಿ ಸಂಶೋಧಕರಲ್ಲಿಹರ್ಷ ಮೂಡಿಸಿದರೆ, ಉತ್ಖನನ ಸ್ಥಳದಲ್ಲಿ ಕಾಣಿಸಿಕೊಂಡ ಬಿರುಕು ಕಾರ್ಮಿಕರಲ್ಲಿಆತಂಕ ಸೃಷ್ಟಿಸಿದೆ. ಪ್ರಾಚ್ಯಾವಶೇಷ : ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪುರಾತತ್ವ ಇಲಾಖೆ ಸಹಯೋಗದಲ್ಲಿನಡೆಯುತ್ತಿರುವ ಈ ಕಾರ್ಯಾಚರಣೆಯಲ್ಲಿ ಕಳಸದಾಕಾರದ ಸಣ್ಣ ಶಿಲೆ ಲಭ್ಯವಾಗಿದೆ. […]

ಲಕ್ಕುಂಡಿಯಲ್ಲಿ ಕಳಸದ ಆಕಾರದ ಚಿಕ್ಕ ಪ್ರಾಚ್ಯಾವಶೇಷ ಪತ್ತೆ ಆಧುನಿಕ ಕಾಲದ ಪೈಪ್‌ ಸಹ ಪತ್ತೆ Read More »

ಕರ್ನಾಟಕ