ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಲಕ್ಕುಂಡಿಯಲ್ಲಿ ಕಳಸದ ಆಕಾರದ ಚಿಕ್ಕ ಪ್ರಾಚ್ಯಾವಶೇಷ ಪತ್ತೆ ಆಧುನಿಕ ಕಾಲದ ಪೈಪ್‌ ಸಹ ಪತ್ತೆ – News Kadaba

ಲಕ್ಕುಂಡಿಯಲ್ಲಿ ಕಳಸದ ಆಕಾರದ ಚಿಕ್ಕ ಪ್ರಾಚ್ಯಾವಶೇಷ ಪತ್ತೆ ಆಧುನಿಕ ಕಾಲದ ಪೈಪ್‌ ಸಹ ಪತ್ತೆ

 

(ನ್ಯೂಸ್‌ ಕಡಬ) newskadaba.com,ಜ.28  ಗದಗ: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ಭಾನುವಾರ ಮತ್ತು ಗಣರಾಜ್ಯೋತ್ಸವ(ಸೋಮವಾರ)ದ ನಿಮಿತ್ತ 2 ದಿನ ಬಿಡುವು ಪಡೆದಿದ್ದ ಉತ್ಖನನ ಕಾರ್ಯ ಮಂಗಳವಾರ ಮತ್ತೆ ಚುರುಕುಗೊಂಡಿದೆ.

ಉತ್ಖನನದ 10ನೇ ದಿನವಾದ ಮಂಗಳವಾರ ಕಳಸದ ಆಕಾರದ ಚಿಕ್ಕ ಪ್ರಾಚ್ಯಾವಶೇಷ , ಅನಾದಿಕಾಲದ ಬುನಾದಿ ಪತ್ತೆಯಾಗಿ ಸಂಶೋಧಕರಲ್ಲಿಹರ್ಷ ಮೂಡಿಸಿದರೆ, ಉತ್ಖನನ ಸ್ಥಳದಲ್ಲಿ ಕಾಣಿಸಿಕೊಂಡ ಬಿರುಕು ಕಾರ್ಮಿಕರಲ್ಲಿಆತಂಕ ಸೃಷ್ಟಿಸಿದೆ.

ಪ್ರಾಚ್ಯಾವಶೇಷ :

ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪುರಾತತ್ವ ಇಲಾಖೆ ಸಹಯೋಗದಲ್ಲಿನಡೆಯುತ್ತಿರುವ ಈ ಕಾರ್ಯಾಚರಣೆಯಲ್ಲಿ ಕಳಸದಾಕಾರದ ಸಣ್ಣ ಶಿಲೆ ಲಭ್ಯವಾಗಿದೆ. ಅಲ್ಲದೆ, ವೀರಭದ್ರೇಶ್ವರ ದೇವಸ್ಥಾನ ಹಾಗೂ ಪುಷ್ಕರಣಿ ನಡುವೆ ಸಂಪರ್ಕ ಕಲ್ಪಿಸುವ ಬುನಾದಿ ಪತ್ತೆಯಾಗಿದೆ. ವಿಶೇಷವೆಂದರೆ, ಭೂಮಿಯ ಆಳದಲ್ಲಿಆಧುನಿಕ ಕಾಲದ ಪೈಪ್‌ಲೈನ್‌ ಕೂಡ ಪತ್ತೆಯಾಗಿದ್ದು, ಈ ಹಿಂದೆ ಇಲ್ಲಿ ಭೂಮಿಯನ್ನು ಅಗೆಯಲಾಗಿದೆಯೇ ಎಂಬ ಸಂಶಯಕ್ಕೆ ಕಾರಣವಾಗಿದೆ.

Scroll to Top