ಲಂಡನ್: ಗಾಳಿಯಲ್ಲಿ ಬಾಯಿಗೆ ಬಿದ್ದಿದ್ದ ಎಲೆಯನ್ನ ಉಗುಳಿದ್ದಕ್ಕೆ ವೃದ್ಧನಿಗೆ 30,000 ರೂ. ದಂಡ

(ನ್ಯೂಸ್‌ ಕಡಬ) newskadaba.com,ಡಿ.17: ಬಾಯಿಗೆ ಬಿದ್ದಿದ್ದ ಎಲೆಯನ್ನು ಉಗುಳಿದ್ದಕ್ಕೆ ವೃದ್ಧರೊಬ್ಬರಿಗೆ 30,000 ರೂ. ದಂಡ ವಿಧಿಸಿರುವ ಘಟನೆ ಇಂಗ್ಲೆಂಡ್‌ನಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಿಂಕನ್‌ಶೈರ್‌ನ ಸ್ಕೆಗ್ನೆಸ್‌ನಲ್ಲಿ ರಾಯ್ ಮಾರ್ಷ್ ಅವರಿಗೆ ದಂಡ ವಿಧಿಸಲಾಗಿದೆ. ಅವರು ಬೋಯಿಟಿಂಗ್ ಸರೋವರದ ಬಳಿ ಜಾಗಿಂಗ್ ಮಾಡಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಬಲವಾದ ಗಾಳಿ ಬೀಸಿ ಒಂದು ದೊಡ್ಡ ಎಲೆ ಅವರ ಬಾಯಿಗೆ ಹಾರಿತ್ತು. ಅವರು […]

ಲಂಡನ್: ಗಾಳಿಯಲ್ಲಿ ಬಾಯಿಗೆ ಬಿದ್ದಿದ್ದ ಎಲೆಯನ್ನ ಉಗುಳಿದ್ದಕ್ಕೆ ವೃದ್ಧನಿಗೆ 30,000 ರೂ. ದಂಡ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್