“ಮಹಿಳೆಯರನ್ನು ಪುರುಷರೇ ಸಾಕಬೇಕೆಂಬ ನಿಯಮವಿಲ್ಲ”: ಕಣ್ಣುಮುಚ್ಚಿ ಜೀವನಾಂಶ ನೀಡದಂತೆ ಹೈಕೋರ್ಟ್ ಸ್ಪಷ್ಟನೆ
(ನ್ಯೂಸ್ ಕಡಬ) newskadaba.com, ಜೂ. 30: ಪತಿಗಿಂತ ಹೆಚ್ಚಿನ ಆದಾಯ ಹೊಂದಿರುವ ಮತ್ತು ಯಾವುದೇ ಇತರ ಕೌಟುಂಬಿಕ ಜವಾಬ್ದಾರಿಗಳಿಲ್ಲದ ಆರ್ಥಿಕವಾಗಿ ಸಬಲಳಾದ ಪತ್ನಿಗೆ ಪತಿ ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. 2024ರಲ್ಲಿ ವಿವಾಹವಾಗಿದ್ದ ದಂಪತಿ ಕೆಲವೇ ತಿಂಗಳುಗಳಲ್ಲಿ ಪ್ರತ್ಯೇಕವಾಗಿದ್ದರು. ಪತಿಯ ಮಾಸಿಕ ಸಂಬಳ 60,646 ರೂ. ಆಗಿದ್ದರೆ, ಪತ್ನಿಯ ಸಂಬಳ 1 ಲಕ್ಷ ರೂ. ಆಗಿತ್ತು. ಆದಾಗ್ಯೂ, ವಿಚಾರಣಾ ನ್ಯಾಯಾಲಯವು ಪತ್ನಿಗೆ ಪ್ರತಿ ತಿಂಗಳು 20 ಸಾವಿರ ರೂ. ಜೀವನಾಂಶ ನೀಡುವಂತೆ ಆದೇಶಿಸಿತ್ತು.ವಿಚಾರಣಾ […]
“ಮಹಿಳೆಯರನ್ನು ಪುರುಷರೇ ಸಾಕಬೇಕೆಂಬ ನಿಯಮವಿಲ್ಲ”: ಕಣ್ಣುಮುಚ್ಚಿ ಜೀವನಾಂಶ ನೀಡದಂತೆ ಹೈಕೋರ್ಟ್ ಸ್ಪಷ್ಟನೆ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
