ಮಹಿಳಾ ಮೀಸಲಾತಿ ಮಸೂದೆಗೆ ಮತ್ತೆ ಸೋಲು
(ನ್ಯೂಸ್ ಕಡಬ) newskadaba.com, ಮೇ.02: ಪುರುಷ ಪ್ರಧಾನ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರನ್ನು ತಮ್ಮ ಸಮನಾಗಿ ಕಾಣಲು, ತಮ್ಮ ಸ್ಥಾನವನ್ನು ಕಸಿದು ಬಿಡುತ್ತಾರೆ ಎಂಬ ಭೀತಿಯಿಂದ ಪುರುಷ ರಾಜಕಾರಣಿಗಳು ಕಳೆದ ಮೂವತ್ತು ವರ್ಷದಲ್ಲಿ ಮಹಿಳಾ ಮೀಸಲು ಮಸೂದೆ ಅಂಗೀಕಾರವಾಗದಂತೆ ತಡೆಯಲು ಯಶಸ್ವಿಯಾಗಿದ್ದಾರೆ. ತಮಗೆ ಎದುರಾಗುವ ಸವಾಲುಗಳನ್ನು ನಿವಾರಿಸುವ ಜಾಣ್ಮೆ ಬಲಿತ ರಾಜಕಾರಣಿಗಳಿಗೆ ಅತ್ಯಂತ ಸುಲಭ. ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆಯ ಸಂವಿಧಾನ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಎರಡನೇ ಮೂರರಷ್ಟು ಮತ ಪಡೆಯದೆ ಸೋಲಾಯಿತು. ಕಾಂಗ್ರೆಸ್, ಟಿಎಂಸಿ, […]
ಮಹಿಳಾ ಮೀಸಲಾತಿ ಮಸೂದೆಗೆ ಮತ್ತೆ ಸೋಲು Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
