ಮಶ್ರೂಮ್ ಪಲಾವ್

(ನ್ಯೂಸ್ ಕಡಬ)newskadaba.com ಅ. 04. ಬೇಕಾಗುವ ಸಾಮಾಗ್ರಿಗಳು 1 ಕಪ್ ಅಕ್ಕಿ 1 ಕಪ್ ಅಣಬೆ 4 ಈರುಳ್ಳಿ ಹೂವು (ಸಾಂಬಾರು ಈರುಳ್ಳಿ) 2 ಲವಂಗ 1/2 ಇಂಚಿನ ಚೆಕ್ಕೆ 2 ಏಲಕ್ಕಿ 1 ಪಲಾವ್ ಎಲೆ 1 ಚಮಚ ಗರಂ ಮಸಾಲ 1 ಚಮಚ ಜೀರಿಗೆ ಪುಡಿ ಎಣ್ಣೆ, ಉಪ್ಪು ಮಾಡುವ ವಿಧಾನ: ಅಕ್ಕಿಯನ್ನು ಶುದ್ಧಗೊಳಿಸಿ ತೊಳೆಯಬೇಕು. ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಬೇಕು. ಸಾಂಬಾರು ಈರುಳ್ಳಿ (ಬಿಳಿ ಹೂವನ್ನು ಮತ್ತು ಹಸಿರು ಕಡ್ಡಿಯನ್ನು ಪ್ರತ್ಯೇಕವಾಗಿ […]

ಮಶ್ರೂಮ್ ಪಲಾವ್ Read More »

ಅಡುಗೆ