ಮಂಗಳೂರು: ಹಿರಿಯ ಧರ್ಮಗುರು ಫಾದರ್ ರವಿ ಸಂತೋಷ್ ಕಾಮತ್ ವಿಧಿವಶ
(ನ್ಯೂಸ್ ಕಡಬ) newskadaba.com, ಮೇ.08: ಶಿಕ್ಷಣ ತಜ್ಞರು, ಆಧ್ಯಾತ್ಮಿಕ ಮಾರ್ಗದರ್ಶಕರಾಗಿ ಸಾವಿರಾರು ಶಿಷ್ಯರನ್ನು ರೂಪಿಸಿದ್ದ ಗೌರವಾನ್ವಿತ ಜೆಸ್ಯೂಟ್ ಧರ್ಮಗುರು ಫಾದರ್ ರವಿ ಸಂತೋಷ್ ಕಾಮತ್ ಎಸ್.ಜೆ (86) ಅವರು ಶುಕ್ರವಾರ ಮುಂಜಾನೆ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಈ ಬಗ್ಗೆ ಫಾತಿಮಾ ರಿಟ್ರೀಟ್ ಹೌಸ್‌ನ ಸುಪೀರಿಯರ್ ಫಾದರ್ ಐವನ್ ಮೆಂಡೋನ್ಸಾ ಎಸ್.ಜೆ ಮಾಹಿತಿ ನೀಡಿದ್ದು, “ಫಾದರ್ ಕಾಮತ್ ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ಮೂಗಿನ ಮೂಲಕ ಆಹಾರ […]
ಮಂಗಳೂರು: ಹಿರಿಯ ಧರ್ಮಗುರು ಫಾದರ್ ರವಿ ಸಂತೋಷ್ ಕಾಮತ್ ವಿಧಿವಶ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
