ಮಂಗಳೂರು ಸಾರಿಗೆಯಲ್ಲಿ ಹೊಸ ಕ್ರಾಂತಿ ರಸ್ತೆಗಿಳಿಯಲು ಸಿದ್ಧವಾದ ಮೊದಲ ಖಾಸಗಿ ಇ-ಬಸ್!
(ನ್ಯೂಸ್ ಕಡಬ) newskadaba.com,ಫೆ.24: ಮಂಗಳೂರಿನ ಸಾರಿಗೆ ಇತಿಹಾಸದಲ್ಲಿ ಹೊಸ ಕ್ರಾಂತಿ ಆರಂಭವಾಗುತ್ತಿದ್ದು, ನಗರದ ಮೊದಲ ಖಾಸಗಿ ಎಲೆಕ್ಟ್ರಿಕ್ ಬಸ್ ಮಾರ್ಗ ಸಂಖ್ಯೆ 27ರಲ್ಲಿ ಸಂಚರಿಸಲು ಸಜ್ಜಾಗಿದೆ. 1914ರಲ್ಲಿ ದೇಶದ ಮೊದಲ ಖಾಸಗಿ ಬಸ್ ಸೇವೆಗೆ ನಾಂದಿ ಹಾಡಿದ್ದ ಮಂಗಳೂರು, ಈಗ ಇ-ಬಸ್ ಮೂಲಕ ಪರಿಸರ ಸ್ನೇಹಿ ಸಾರಿಗೆಗೆ ಮಾದರಿಯಾಗುತ್ತಿದೆ. * ಬಸ್ ವಿವರ: 9 ಮೀಟರ್ ಉದ್ದ, 32–41 ಆಸನಗಳ ಸಾಮರ್ಥ್ಯದ ಹವಾನಿಯಂತ್ರಿತ (AC) ಬಸ್.ಒಮ್ಮೆ ಚಾರ್ಜ್ ಮಾಡಿದರೆ 200 ಕಿ.ಮೀ ಸಂಚಾರ, ಕೇವಲ 2 ಗಂಟೆಯಲ್ಲಿ […]
ಮಂಗಳೂರು ಸಾರಿಗೆಯಲ್ಲಿ ಹೊಸ ಕ್ರಾಂತಿ ರಸ್ತೆಗಿಳಿಯಲು ಸಿದ್ಧವಾದ ಮೊದಲ ಖಾಸಗಿ ಇ-ಬಸ್! Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
