ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಮಂಗಳೂರು ಸಾರಿಗೆಯಲ್ಲಿ ಹೊಸ ಕ್ರಾಂತಿ ರಸ್ತೆಗಿಳಿಯಲು ಸಿದ್ಧವಾದ ಮೊದಲ ಖಾಸಗಿ ಇ-ಬಸ್! – News Kadaba

ಮಂಗಳೂರು ಸಾರಿಗೆಯಲ್ಲಿ ಹೊಸ ಕ್ರಾಂತಿ ರಸ್ತೆಗಿಳಿಯಲು ಸಿದ್ಧವಾದ ಮೊದಲ ಖಾಸಗಿ ಇ-ಬಸ್!

(ನ್ಯೂಸ್‌ ಕಡಬ) newskadaba.com,ಫೆ.24: ಮಂಗಳೂರಿನ ಸಾರಿಗೆ ಇತಿಹಾಸದಲ್ಲಿ ಹೊಸ ಕ್ರಾಂತಿ ಆರಂಭವಾಗುತ್ತಿದ್ದು, ನಗರದ ಮೊದಲ ಖಾಸಗಿ ಎಲೆಕ್ಟ್ರಿಕ್ ಬಸ್ ಮಾರ್ಗ ಸಂಖ್ಯೆ 27ರಲ್ಲಿ ಸಂಚರಿಸಲು ಸಜ್ಜಾಗಿದೆ. 1914ರಲ್ಲಿ ದೇಶದ ಮೊದಲ ಖಾಸಗಿ ಬಸ್ ಸೇವೆಗೆ ನಾಂದಿ ಹಾಡಿದ್ದ ಮಂಗಳೂರು, ಈಗ ಇ-ಬಸ್ ಮೂಲಕ ಪರಿಸರ ಸ್ನೇಹಿ ಸಾರಿಗೆಗೆ ಮಾದರಿಯಾಗುತ್ತಿದೆ.

* ಬಸ್ ವಿವರ: 9 ಮೀಟರ್ ಉದ್ದ, 32–41 ಆಸನಗಳ ಸಾಮರ್ಥ್ಯದ ಹವಾನಿಯಂತ್ರಿತ (AC) ಬಸ್.ಒಮ್ಮೆ ಚಾರ್ಜ್ ಮಾಡಿದರೆ 200 ಕಿ.ಮೀ ಸಂಚಾರ, ಕೇವಲ 2 ಗಂಟೆಯಲ್ಲಿ ಪೂರ್ಣ ರೀಚಾರ್ಜ್.ಕೇಂದ್ರದ 100 ಇ-ಬಸ್‌ಗಳು ಬರುವ ಮೊದಲೇ ಖಾಸಗಿ ವಲಯದಿಂದ ಈ ಸೇವೆ ಆರಂಭವಾಗುತ್ತಿದೆ.

ಪುಣೆಯಲ್ಲಿ ವಿನ್ಯಾಸಗೊಂಡಿರುವ ಈ ಬಸ್, ಮುಂದಿನ ಒಂದು ತಿಂಗಳೊಳಗೆ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆಯಿದೆ

Scroll to Top