ಮಂಗಳೂರು ವಿ.ವಿ : ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ
(ನ್ಯೂಸ್ ಕಡಬ) newskadaba.com ಜು. 23. ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ/ ಬಿ.ಪಿ.ಎಡ್/ ಡಿಪ್ಲೊಮಾ/ ಸರ್ಟಿಫಿಕೇಟ್ ಕಾರ್ಯಕ್ರಮಗಳ ಪ್ರವೇಶಕ್ಕೆ ಶೈಕ್ಷಣಿಕ ವರ್ಷ 2026-27ನೇ ಸಾಲಿಗೆ (ಸಾಮಾನ್ಯ ವರ್ಗ ಹಾಗೂ ಅಂಶಿಕ ಸ್ವಯಂ ಆರ್ಥಿಕ ವರ್ಗದಡಿ ) ಅರ್ಜಿ ಆಹ್ವಾನಿಸಲಾಗಿದೆ. ಮಂಗಳಗಂಗೋತ್ರಿ ಮಂಗಳೂರು ವಿಶ್ವವಿದ್ಯಾನಿಲಯ ಆವರಣ: ಎಂ.ಎ. ಅರ್ಥಶಾಸ್ತ್ರ/ ಇಂಗ್ಲೀಷ್/ ಕನ್ನಡ/ ಇತಿಹಾಸ/ರಾಜ್ಯಶಾಸ್ತ್ರ/ಸಮಾಜಶಾಸ್ತ್ರ/ ಪತ್ರಿಕೋದ್ಯಮ ಮತ್ತು ಸಮೂಹ ಸಂಪರ್ಕ/ಹಿಂದಿ/ ಸಂಸ್ಕೃತ /ಕೊಂಕಣಿ/ ತುಳು ಎಂ.ಎಸ್ಸಿ ಸಸ್ಯಶಾಸ್ತ್ರ/ಪ್ರಾಣಿಶಾಸ್ತ್ರ/ ಬಯೋಸೈನ್ಸ್/ಬಯೋಟೆಕ್ನಾಲಾಜಿ/ಪರಿಸರ ವಿಜ್ಞಾನ /ರಸಾಯನಶಾಸ್ತ್ರ/ ಬಯೋಕೆಮಿಸ್ಟ್ರಿ/ ಆರ್ಗಾನಿಕ್ ಕೆಮಿಸ್ಟ್ರಿ/ ಇಂಡಸ್ಟ್ರಿಯಲ್ ಕೆಮಿಸ್ಟ್ರಿ/ ಕಂಪ್ಯೂಟರ್ ಸೈನ್ಸ್/ಇಲೆಕ್ಟ್ರಾನಿಕ್ಸ್ […]
ಮಂಗಳೂರು ವಿ.ವಿ : ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ Read More »
ಕರ್ನಾಟಕ