ಭಾರತೀಯ ರೈಲ್ವೆಯು ಮಕ್ಕಳಿಗಾಗಿ ರೈಲು ಟಿಕೆಟ್ ಬುಕಿಂಗ್ ನಿಯಮಗಳಲ್ಲಿ ಬದಲಾವಣೆ

(ನ್ಯೂಸ್‌ ಕಡಬ) newskadaba.com,  ನ.12 ನವದೆಹಲಿ:  ಪ್ರಯಾಣಿಕರ ಬೇಡಿಕೆಯ ಮೇರೆಗೆ ಭಾರತೀಯ ರೈಲ್ವೆಯು ಮಕ್ಕಳ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಕೊಂಚ ಬದಲಾವಣೆಯನ್ನು ಮಾಡಿದೆ. ಇದು ರೈಲು ಪ್ರಯಾಣ ಮಾಡಬಯಸುವ ಪೋಷಕರು ತಿಳಿದುಕೊಳ್ಳಬೇಕಾದ ಪ್ರಮುಖ ನಿಯಮಗಳಲ್ಲಿ ಒಂದಾಗಿದೆ.ಇನ್ನು ಮುಂದೆ ಐದು ವರ್ಷದ ಒಳಗಿನ ಮಕ್ಕಳಿಗೆ ರೈಲು ಟಿಕೆಟ್ ಪಡೆಯಲು ಕೆಲವು ನಿಯಮಗಳು ಅನ್ವಯವಾಗುತ್ತದೆ. ಇದು ಬುಕ್ಕಿಂಗ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲಿದೆ. ಪ್ರಯಾಣಿಕರ ಬೇಡಿಕೆಯ ಮೇರೆಗೆ ಇನ್ನು ಮುಂದೆ 5 ವರ್ಷದೊಳಗಿನ ಮಗುವಿಗೆ ಬರ್ತ್ ಬುಕ್ ಮಾಡುವ ಆಯ್ಕೆ ಇದೆ. […]

ಭಾರತೀಯ ರೈಲ್ವೆಯು ಮಕ್ಕಳಿಗಾಗಿ ರೈಲು ಟಿಕೆಟ್ ಬುಕಿಂಗ್ ನಿಯಮಗಳಲ್ಲಿ ಬದಲಾವಣೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್