ಭಾರತೀಯ ಭೂಸೇನೆಯಲ್ಲಿ 24 ವರ್ಷಗಳ ಸುದೀರ್ಘ ಸೇವೆ: ಭೂ ಸೇನೆಯ ಹವಾಲ್ದಾರ್ ಭಾಸ್ಕರ ಕೇಮಟಿ ನಿವೃತ್ತಿ

(ನ್ಯೂಸ್‌ ಕಡಬ) newskadaba.com,  ಮಾ.02: ಹರಿಹರ ಪಲ್ಲತ್ತಡ್ಕ ಗ್ರಾಮದ ಕೇಮಟಿ ಮನೆ ಭೂ ಸೇನೆಯ ಹವಾಲ್ದಾರ್ ಭಾಸ್ಕರ ಅವರು ಮಾ.30 ರಂದು ನಿವೃತ್ತಿ ಹೊಂದಿದರು.ಭಾಸ್ಕರ ಅವರು 2002ರ ಮಾರ್ಚ್ ತಿಂಗಳಲ್ಲಿ ಮಂಗಳೂರು ಮಂಗಳ ಕ್ರೀಡಾಂಗಣದಲ್ಲಿ ಭಾರತೀಯ ಸೇನೆಗೆ ಸೇರಿದರು. ಸೇನೆಯಲ್ಲಿ CFN ಹುದ್ದೆಗೆ ಸೇರಿ, ನಂತರ ಹವಾಲ್ದಾರ್ ಹುದ್ದೆಗೆ ಬಡ್ತಿ ಹೊಂದಿದರು. ತಮ್ಮ ಸೇವಾ ಅವಧಿಯಲ್ಲಿ ಅವರು ಭೋಪಾಲ್,ಅಂಬಾಲಾ, ಕಾರ್ಗಿಲ್, ಜಬಲ್ಪುರ, ಶ್ರೀನಗರ, ಪಶ್ಚಿಮ ಬಂಗಾಳದ ಸುಖ್ನಾ, ಪ್ರಯಾಗರಾಜ್, ಜಮ್ಮು ಕಾಶ್ಮೀರದ ಕುಪ್ವಾರಾ, ಪಂಜಾಬ್ ನ ಪಟಿಯಾಲಾ […]

ಭಾರತೀಯ ಭೂಸೇನೆಯಲ್ಲಿ 24 ವರ್ಷಗಳ ಸುದೀರ್ಘ ಸೇವೆ: ಭೂ ಸೇನೆಯ ಹವಾಲ್ದಾರ್ ಭಾಸ್ಕರ ಕೇಮಟಿ ನಿವೃತ್ತಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್