ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ದರದಲ್ಲಿ ಅಚ್ಚರಿ ಬದಲಾವಣೆ ; ಮುಂದುವರಿದ ಬೇಡಿಕೆ

(ನ್ಯೂಸ್‌ ಕಡಬ) newskadaba.com,  ಎ.07:  ಸೋಮವಾರ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ 89 ಸಾವಿರ ಮೆಣಸಿನಕಾಯಿ ಚೀಲಗಳು ಆವಕವಾಗಿದ್ದು, ಆವಕದಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. . ಏಪ್ರಿಲ್ ಮೊದಲ ವಾರದಲ್ಲಿ ಆವಕ ಇಳಿಮುಖವಾಗುತ್ತಾ ಸಾಗಿದೆ. ಸೀಜನ್ ಸಹ ಮುಗಿಯುವ ಸೂಚನೆ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಗುರುವಾರ 1 ಲಕ್ಷಕ್ಕೂ ಅಧಿಕ ಆವಕಾಗಿದ್ದು, ಈ ವಾರ ಕೇವಲ 89 ಸಾವಿರಕ್ಕೆ ಇಳಿದಿದೆ. ಉತ್ತಮ ದರ ಈ ವರ್ಷ ಆವಕ ಕಮ್ಮಿ ಆದರೂ ಸಹ ಗಮನಾರ್ಹ ಸಂಗತಿಯೆಂದರೆ, […]

ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ದರದಲ್ಲಿ ಅಚ್ಚರಿ ಬದಲಾವಣೆ ; ಮುಂದುವರಿದ ಬೇಡಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್