ಬೆಳ್ಳಾರೆ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಜಂಟಿ ಸಮಿತಿ ಸಭೆ
(ನ್ಯೂಸ್ ಕಡಬ) newskadaba.com, ಮಾ.23 ಬ್ರಹ್ಮ ಕಲಶೋತ್ಸವದ ಹೊಸ್ತಿಲಲ್ಲಿರುವ ಬೆಳ್ಳಾರೆಯ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಸಮಿತಿ ಮತ್ತು ಆಡಳಿತ ಸಮಿತಿ ಸಭೆ ಮಾ. 22ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ಪೊಸವಳಿಗೆ ಪಂಜಿಗಾರು, ಆಡಳಿತ ಸಮಿತಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು, ಎರಡೂ ಸಮಿತಿಗಳ ಪದಾಧಿಕಾರಿಗಳಾದ ಆರ್.ಕೆ. ಭಟ್ ಕುರುಂಬುಡೇಲು, ಕುಶಾಲಪ್ಪ ಗೌಡ ಮಣಿಮಜಲು, ಜಗದೀಶ್ ರೈ ತಂಬಿನಮಕ್ಕಿ, ತೀರ್ಥರಾಮ ಮಣಿಮಜಲು, ಮಿಥುನ್ ಶೆಣೈ ಬೆಳ್ಳಾರೆ, ಚೆನ್ನಪ್ಪ ಗೌಡ […]
ಬೆಳ್ಳಾರೆ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಜಂಟಿ ಸಮಿತಿ ಸಭೆ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
