ಬೆಳ್ತಂಗಡಿ : ತುಳುನಾಡಿನ ಅದ್ಭುತ ಸಂಪ್ರದಾಯ – ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿದ ‘ದಲ್ಯ ಸೇವೆ’

(ನ್ಯೂಸ್‌ ಕಡಬ) newskadaba.com,  ಎ.08:  ​  ದಕ್ಷಿಣ ಕನ್ನಡ ಜಿಲ್ಲೆ ಎಂದರೆ ದೈವಗಳ ನಾಡು. ಇಲ್ಲಿ ದೈವಾರಾಧನೆ, ನಾಗಾರಾಧನೆಗಳಷ್ಟೇ ಪವಿತ್ರವಾಗಿರುವ ಸಿರಿ ಆರಾಧನೆ ಬಹಳಷ್ಟು ಪವಿತ್ರವಾದದ್ದು. ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ನಿಡಿಗಲ್ ಲೋಕನಾಡು ಲೋಕನಾಥೇಶ್ವರ ದೇವಸ್ಥಾನದಲ್ಲಿ ನಡೆದ ವಾರ್ಷಿಕ ಸಿರಿ ಜಾತ್ರೆ ಸಾವಿರಾರು ಭಕ್ತರನ್ನು ಆಕರ್ಷಿಸಿದೆ. ಸಂಜೆಯಾಗುತ್ತಿದ್ದಂತೆ ಕ್ಷೇತ್ರಕ್ಕೆ ಭಕ್ತರ ಸಾಗರ ಹರಿದು ಬಂದಿದ್ದು, ರಾತ್ರಿಯಾಗುತ್ತಿದ್ದಂತೆ ವಿಶೇಷ ಪೂಜಾ ವಿಧಿಗಳು ಆರಂಭವಾದವು. ಶುಭ್ರ ಬಿಳಿ ಸೀರೆ ಧರಿಸಿ, ತಲೆತುಂಬ ಮಲ್ಲಿಗೆ ಹೂವು ಮುಡಿದ ಮಹಿಳೆಯರು ಸಾಲು ಸಾಲಾಗಿ […]

ಬೆಳ್ತಂಗಡಿ : ತುಳುನಾಡಿನ ಅದ್ಭುತ ಸಂಪ್ರದಾಯ – ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿದ ‘ದಲ್ಯ ಸೇವೆ’ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್