ಫ್ರೆಮಾಂಟ್ : ಅಮೆರಿಕದಲ್ಲಿ ಮಕ್ಕಳಿಗೆ ಕಿರುಕುಳ ನೀಡಿದ್ದ ಕಿಡಿಗೇಡಿಯನ್ನು ಕೊಂದ ಭಾರತೀಯರು
(ನ್ಯೂಸ್ ಕಡಬ) newskadaba.com, ಸೆ.25 ಫ್ರೆಮಾಂಟ್: ಕ್ಯಾಲಿಫೋರ್ನಿಯಾದ ಫ್ರೆಮಾಂಟ್ನಲ್ಲಿ ಭಾರತೀಯ ಮೂಲದ 29 ವರ್ಷದ ವರುಣ್ ಸುರೇಶ್ನ ವಿರುದ್ಧ 71 ವರ್ಷದ ಡೇವಿಡ್ ಬ್ರಿಮರ್ನನ್ನು ಚಾಕುವಿನಿಂದ ಇರಿದು ಕೊಂದ ಆರೋಪದಡಿ ಕೇಸ್ ದಾಖಲಾಗಿದೆ. ಪೊಲೀಸರು ಈ ದಾಳಿಯನ್ನು “ಉದ್ದೇಶಪೂರಿತ” ಎಂದು ಕರೆದಿದ್ದಾರೆ. ಬ್ರಿಮರ್, ಮಕ್ಕಳ ಮೇಲಿನ ಲೈಂಗಿಕ ಕೃತ್ಯ ನಡೆಸಿದ ಅಪರಾಧಕ್ಕೆ 1995ರಲ್ಲಿ 9 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ಘಟನೆಯ ವಿವರ ಸೆಪ್ಟೆಂಬರ್ 18 ರಂದು ಫ್ರೆಮಾಂಟ್ನಲ್ಲಿ ಇಬ್ಬರು ಹೊಡೆದಾಡುತ್ತಿರುವ ದೂರು ಬಂದಾಗ ಪೊಲೀಸರು ಸ್ಥಳಕ್ಕೆ ತೆರಳಿದರು. […]
ಫ್ರೆಮಾಂಟ್ : ಅಮೆರಿಕದಲ್ಲಿ ಮಕ್ಕಳಿಗೆ ಕಿರುಕುಳ ನೀಡಿದ್ದ ಕಿಡಿಗೇಡಿಯನ್ನು ಕೊಂದ ಭಾರತೀಯರು Read More »
ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್
