ಫ್ರಾನ್ಸ್ ಮಣಿಸಿ 16 ವರ್ಷಗಳ ಬಳಿಕ ಫಿಫಾ ವಿಶ್ವಕಪ್ ಫೈನಲ್ ಗೇರಿದ ಸ್ಪೇನ್!
(ನ್ಯೂಸ್ ಕಡಬ) newskadaba.com ಜು. 15. ಫಿಫಾ ವಿಶ್ವಕಪ್ 2026ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 2-0 ಗೋಲುಗಳ ಭರ್ಜರಿ ಜಯ ಸಾಧಿಸಿದ ಸ್ಪೇನ್ ತಂಡವು ಫೈನಲ್ ತಲುಪಿದೆ. ಇದರೊಂದಿಗೆ ಸ್ಟಾರ್ ಆಟಗಾರ ಕಿಲಿಯನ್ ಎಂಬಾಪೆ ನೇತೃತ್ವದ ಫ್ರಾನ್ಸ್ ತಂಡದ ವಿಶ್ವಕಪ್ ಕನಸು ಭಗ್ನಗೊಂಡಿದೆ. ಸ್ಪೇನ್ ತಂಡವು 2010ರ ಬಳಿಕ ಇದೇ ಮೊದಲ ಬಾರಿಗೆ (ಒಟ್ಟಾರೆ ಎರಡನೇ ಬಾರಿ) ಫಿಫಾ ವಿಶ್ವಕಪ್ನ ಫೈನಲ್ ಪ್ರವೇಶಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಪಂದ್ಯದ 20ನೇ ನಿಮಿಷದಲ್ಲಿ ಲಾಮಿನ್ ಯಮಾಲ್ ಮೇಲಿನ […]
ಫ್ರಾನ್ಸ್ ಮಣಿಸಿ 16 ವರ್ಷಗಳ ಬಳಿಕ ಫಿಫಾ ವಿಶ್ವಕಪ್ ಫೈನಲ್ ಗೇರಿದ ಸ್ಪೇನ್! Read More »
ಕ್ರೀಡಾ ನ್ಯೂಸ್
