ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಬಾಲಕನಿಗೆ ಕಿವಿ ಮರುಜೋಡಣೆ ಶಸ್ತ್ರಚಿಕಿತ್ಸೆ
(ನ್ಯೂಸ್ ಕಡಬ) newskadaba.com, ಮಾ.27 : ಹದಿಮೂರರ ಹರೆಯದ ಬಾಲಕನಿಗೆ ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ವೈದ್ಯರು ಅತ್ಯಂತ ಸಂಕೀರ್ಣವಾದ ಕಿವಿ ಮರುಜೋಡನೆ ಶಸ್ತ್ರಚಿಕಿತ್ಸೆ ಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಘಟನೆಯ ವಿವರ: ಹುಟ್ಟಿನಿಂದ ‘ಮೈಕ್ರೋಟಿಯಾ’ ಸಮಸ್ಯೆಯಿಂದ ಬಳಲುತ್ತಿದ್ದ ೧೩ ವರ್ಷದ ಬಾಲಕನೊಬ್ಬನಿಗೆ ಒಂದು ಕಿವಿಯ ಗಾತ್ರ ಚಿಕ್ಕದಾಗಿತ್ತು. ಇದು ಕೇವಲ ದೈಹಿಕ ರೂಪದ ಮೇಲಲ್ಲದೆ, ಬಾಲಕನ ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರಿತ್ತು. ಸುಧಾರಿತ ಚಿಕಿತ್ಸೆಗಾಗಿ ಕುಟುಂಬವು ಫಾದರ್ ಮುಲ್ಲರ್ ಆಸ್ಪತ್ರೆಯನ್ನು […]
ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಬಾಲಕನಿಗೆ ಕಿವಿ ಮರುಜೋಡಣೆ ಶಸ್ತ್ರಚಿಕಿತ್ಸೆ Read More »
ಆರೋಗ್ಯ ಮಾಹಿತಿ, ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್