ಪುತ್ತೂರಿನಲ್ಲಿ ಸಾಫ್ಟ್‌ವೇರ್ ಕ್ರಾಂತಿ : ವಿದ್ಯಾಮಾತಾ ಅಕಾಡೆಮಿಯಿಂದ “CODE-ARCHITECT” ಕೋರ್ಸ್ ಅನಾವರಣ
(ನ್ಯೂಸ್ ಕಡಬ) newskadaba.com, ಎ.04 ಪುತ್ತೂರು : ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಕಾರ್ಪೊರೇಟ್ ಜಗತ್ತನ್ನು ಆಳುತ್ತಿರುವ ಈ ಕಾಲಘಟ್ಟದಲ್ಲಿ, ಯುವಜನತೆಯನ್ನು ಜಾಗತಿಕ ಮಟ್ಟದ ಸಾಫ್ಟ್‌ವೇರ್ ತಂತ್ರಜ್ಞರನ್ನಾಗಿ ರೂಪಿಸಲು ಪುತ್ತೂರಿನ ಪ್ರತಿಷ್ಠಿತ ಉದ್ಯೋಗ ಕೌಶಲ್ಯ ತರಬೇತಿ ಸಂಸ್ಥೆ ‘ವಿದ್ಯಾಮಾತಾ ಅಕಾಡೆಮಿ’ ಈಗ ಹೊಸ ಹೆಜ್ಜೆ ಇಟ್ಟಿದೆ. ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಕೋಡಿಂಗ್ ಕ್ಷೇತ್ರದಲ್ಲಿ ಕೌಶಲ್ಯ ವೃದ್ಧಿಸುವ ನಿಟ್ಟಿನಲ್ಲಿ “CODE-ARCHITECT” ಎಂಬ ವಿಶಿಷ್ಟ ತರಬೇತಿ ಯೋಜನೆಯನ್ನು ಸಂಸ್ಥೆಯು ಪ್ರಪ್ರಥಮ ಬಾರಿಗೆ ಪರಿಚಯಿಸುತ್ತಿದೆ. ಪದವಿಗಿಂತ ಕೌಶಲ್ಯಕ್ಕೆ ಆದ್ಯತೆ : […]

