ಪಂಚ್ ಕೋತಿಯಿಂದ ಸಮಾಜಕ್ಕೆ ‘ಪಂಚ್’; ಗಮನ ಸೆಳೆಯುತ್ತಿದೆ ಈ ಕ್ಯೂಟ್ ಅಂಬಾಸಿಡರ್

(ನ್ಯೂಸ್‌ ಕಡಬ) newskadaba.com,ಫೆ.27 : ಮುಂಬೈ ಪೊಲೀಸ್ ಇಲಾಖೆ ತುರ್ತು ಸಹಾಯವಾಣಿ 112 ಬಗ್ಗೆ ಜಾಗೃತಿ ಮೂಡಿಸಲು ಜಪಾನಿನ ಕೋತಿ ಪಂಚ್‌ನನ್ನು ಬಳಸಿದ್ದಾರೆ. ತನ್ನ ಮುಗ್ಧತೆಯ ಮೂಲಕ ಹೆಸರುವಾಸಿಯಾದ ಪಂಚ್ ಕೋತಿ ಇದೀಗ ಸಾಮಾಜಿಕ ಜವಾಬ್ದಾರಿ ಹೊತ್ತಿದೆ. ​ ​ ಜಪಾನಿನ ಇಚಿಕಾವಾ ಸಿಟಿ ಮೃಗಾಲಯದಲ್ಲಿ ಹುಟ್ಟಿದ ಪಂಚ್, ತಾಯಿಯಿಂದ ದೂರಾಗಿ ಒಬ್ಬಂಟಿಯಾಗಿತ್ತು. ಅಲ್ಲಿನ ಉಳಿದ ಕೋತಿಗಳಿಂದ ಹಿಂಸೆ ಅನುಭವಿಸುತ್ತಿದ್ದರೂ, ಪಂಚ್ ಸದಾ ಗೊಂಬೆಯೊಂದರ ಜತೆ ಇರುತ್ತಿತ್ತು. ಈ ಕಷ್ಟಕರ ಅನುಭವವನ್ನು ಗಮನದಲ್ಲಿಟ್ಟುಕೊಂಡು ಮುಂಬೈ ಪೊಲೀಸರು 112 ತುರ್ತು […]

ಪಂಚ್ ಕೋತಿಯಿಂದ ಸಮಾಜಕ್ಕೆ ‘ಪಂಚ್’; ಗಮನ ಸೆಳೆಯುತ್ತಿದೆ ಈ ಕ್ಯೂಟ್ ಅಂಬಾಸಿಡರ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್