ನಾಳೆ ಔಷಧಿ ಅಂಗಡಿ ಬಂದ್‌ : ಈಗಲೇ ಅಗತ್ಯ ಔಷಧಿ ಖರೀದಿಸಿಕೊಳ್ಳಿ

(ನ್ಯೂಸ್‌ ಕಡಬ) newskadaba.com, ಮೇ.19:  ನಿಮಗೆ ಅವಶ್ಯವಿರುವ ಔಷಧಿಗಳನ್ನು ಇಂದೇ ತೆಗೆದಿರಿಸಿ ಕೊಳ್ಳಿ, ಇಲ್ಲದಿದ್ದರೆ ಪಶ್ಚಾತಾಪಡುವ ಸಾಧ್ಯತೆಗಳಿವೆ. ಏಕೆ ಅಂತೀರಾ… ಇಂದು ಮಧ್ಯರಾತ್ರಿ ಯಿಂದ ರಾಜ್ಯದಲ್ಲಿರುವ ಎಲ್ಲ ಮೆಡಿಕಲ್‌ ಸ್ಟೋರ್‌ಗಳು ಬಂದ್‌ ಆಗುತ್ತಿವೆ.ದೇಶವ್ಯಾಪಿ ಕರೆ ನೀಡಿರುವ ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘದ ಬಂದ್‌ ನಿರ್ಧಾರಕ್ಕೆ ಕರ್ನಾಟಕದ ಔಷಧ ವ್ಯಾಪಾರಿಗಳ ಸಂಘಟನೆಗಳು ಸಹ ಬೆಂಬಲ ಸೂಚಿಸಿವೆ. ಹೀಗಾಗಿ ನಾಳೆಯಿಂದ ಮೆಡಿಕಲ್‌ ಸ್ಟೋರ್‌ಗಳನ್ನು ಬಂದ್‌ ಮಾಡಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 26 ಸಾವಿರಕ್ಕೂ ಅಧಿಕ ಮೆಡಿಕಲ್‌ ಸ್ಟೋರ್‌ಗಳು ಹಾಗೂ ನಗರದಲ್ಲಿರುವ […]

ನಾಳೆ ಔಷಧಿ ಅಂಗಡಿ ಬಂದ್‌ : ಈಗಲೇ ಅಗತ್ಯ ಔಷಧಿ ಖರೀದಿಸಿಕೊಳ್ಳಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್