ನವೋದಯ ಪ್ರವೇಶ ಪರೀಕ್ಷೆಗೆ ಜ್ಞಾನದೀಪದಿಂದ ತರಬೇತಿ – ಸೀಮಿತ ಸೀಟುಗಳಿಗೆ ಮಾತ್ರ ಅವಕಾಶ!
(ನ್ಯೂಸ್ ಕಡಬ) newskadaba.com, ಮಾ.27 ಬೆಳ್ಳಾರೆ: ಗುಣಮಟ್ಟದ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸುಳ್ಯದ ‘ಜ್ಞಾನದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆ’ ವತಿಯಿಂದ 2026-27ನೇ ಸಾಲಿನ ನವೋದಯ ಮತ್ತು ಮೊರಾರ್ಜಿ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಾಗಿ ಒಂದು ತಿಂಗಳ ವಿಶೇಷ ಪೂರ್ವ ಸಿದ್ಧತಾ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಅರ್ಹತೆ: ಪ್ರಸ್ತುತ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಸುಸಂದರ್ಭ ಒದಗಿಬಂದಿದೆ. ತರಬೇತಿ ವಿಷಯಗಳು: ಗಣಿತ, ಮಾನಸಿಕ ಸಾಮರ್ಥ್ಯ […]
ನವೋದಯ ಪ್ರವೇಶ ಪರೀಕ್ಷೆಗೆ ಜ್ಞಾನದೀಪದಿಂದ ತರಬೇತಿ – ಸೀಮಿತ ಸೀಟುಗಳಿಗೆ ಮಾತ್ರ ಅವಕಾಶ! Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
