ನವಮಂಗಳೂರು ಬಂದರಿಗೆ ಐಷಾರಾಮಿ ಹಡಗು ಆಗಮನ

(ನ್ಯೂಸ್‌ ಕಡಬ) newskadaba.com,  ಮೇ.20: ಕ್ರೂಸ್ ಪ್ರವಾಸೋದ್ಯಮ ವರ್ಷದ ೫ನೇ ಹಾಗೂ ಅಂತಿಮ ಐಷಾರಾಮಿ ಹಡಗು ’ಎಂ.ಎಸ್. ಸೆವೆನ್ ಸೀಸ್ ನ್ಯಾವಿಗೇಟರ್ ಐಷಾರಾಮಿ ಹಡಗು ನವ ಮಂಗಳೂರು ಬಂದರಿಗೆ ಮಂಗಳವಾರಆಗಮಿಸಿದೆ. ಬಹಾಮಾಸ್ ಧ್ವಜ ಹೊಂದಿರುವ, ನಾರ್ವೇಜಿಯನ್ ಕ್ರೂಸ್ ಲೈನ್ ಸಂಸ್ಥೆಗೆ ಸೇರಿದ ಈ ಐಷಾರಾಮಿ ಹಡಗಿನಲ್ಲಿ ೪೨೭ ಪ್ರಯಾಣಿಕರು ಮತ್ತು ೩೭೨ ಸಿಬ್ಬಂದಿ ಇದ್ದರು. ಹಡಗಿನಲ್ಲಿ ಬಂದರಿಗೆ ಬಂದಿಳಿದ ಪ್ರವಾಸಿಗರಿಗೆ ಕರಾವಳಿಯ ಸಾಂಪ್ರದಾಯಿಕ ಶೈಲಿಯಲ್ಲಿ ಭವ್ಯ ಸ್ವಾಗತ ಕೋರ ಲಾಯಿತು. ಪ್ರವಾಸಿಗರಿಗಾಗಿ ನಗರದ ಪ್ರಮುಖ ತಾಣಗಳ ವೀಕ್ಷಣೆ, […]

ನವಮಂಗಳೂರು ಬಂದರಿಗೆ ಐಷಾರಾಮಿ ಹಡಗು ಆಗಮನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್