ಧರ್ಮಸ್ಥಳ ಪ್ರಕರಣ : ಶವಗಳಿಗಾಗಿ ಇನ್ನೆರೆಡು ಹೊಸ ಸ್ಥಳಗಳಲ್ಲೂ ಉತ್ಖನನ ಆರಂಭ

(ನ್ಯೂಸ್ ಕಡಬ) newskadaba.com, ಜು. 30.  ಧರ್ಮಸ್ಥಳ ಹಾಗೂ ಸುತ್ತಮುತ್ತ ಅನಾಮಧೇಯ ವ್ಯಕ್ತಿ ಹೇಳಲಾದ ಸ್ಥಳಗಳಲ್ಲಿ ಶವಗಳ ಕಳೆಬರಹಗಳನ್ನು ಹುಡುಕುವ ಕಾರ್ಯಾಚರಣೆ ಎರಡನೇ ದಿನವಾದ ಇಂದೂ ಮುಂದುವರೆದಿದ್ದು, ಹಳೆಯ ಗುಂಡಿಯ ಜೊತೆಗೆ ಹೊಸದಾಗಿ ಇನ್ನೆರೆಡು ಸ್ಥಳಗಳಲ್ಲೂ ಉತ್ಖನನ ಆರಂಭವಾಗಿದೆ. ಅನಾಮಿಕ ವ್ಯಕ್ತಿ ತೋರಿಸಿರುವ 13 ಸ್ಥಳಗಳ ಪೈಕಿ ನಿನ್ನೆ ಧರ್ಮಸ್ಥಳದ ಸ್ನಾನಘಟ್ಟ ಸಮೀಪದ ಅರಣ್ಯ ಪ್ರದೇಶದಲ್ಲಿ ದಿನವಿಡೀ ಉತ್ಖನನ ನಡೆಸಲಾಯಿತು.ಆರಂಭದಲ್ಲಿ ಹಾರೆ, ಗುದ್ದಲಿ, ಪಿಕಾಸಿ, ಸಲಿಕೆ ಬಳಸಿ ಕೂಲಿಕಾರ್ಮಿಕರಿಂದ ಶಂಕಿತ ಗುಂಡಿಯನ್ನು 8 ಅಡಿ ಆಳ, 15 […]

ಧರ್ಮಸ್ಥಳ ಪ್ರಕರಣ : ಶವಗಳಿಗಾಗಿ ಇನ್ನೆರೆಡು ಹೊಸ ಸ್ಥಳಗಳಲ್ಲೂ ಉತ್ಖನನ ಆರಂಭ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್