ದೆಹಲಿಯಲ್ಲಿ ಹೆಚ್ಚಿದ ಹಂದಿ ಜ್ವರ ಪ್ರಕರಣಗಳು: ಆತಂಕ ಬೇಡ ಎಂದ ICMR ಮತ್ತು WHO
(ನ್ಯೂಸ್ ಕಡಬ) newskadaba.com, ಆ.26: ದೇಶದ ರಾಜಧಾನಿ ನವದೆಹಲಿಯಲ್ಲಿ ಹಂದಿ ಜ್ವರ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಒಟ್ಟು ಪ್ರಕರಣಗಳು 2,308 ಕ್ಕೆ ತಲುಪಿವೆ.ದೇಶದಲ್ಲಿ ಯಾವುದೇ ಹೊಸ ಅಥವಾ ಮಾರಕ ವೈರಸ್ ರೂಪಾಂತರ ಪತ್ತೆಯಾಗಿಲ್ಲ. ಇದು ಮಳೆಗಾಲ ಹಾಗೂ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಜ್ವರವಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ICMR ಮತ್ತು WHO ತಜ್ಞರು ಸ್ಪಷ್ಟಪಡಿಸಿದ್ದಾರೆ. ದೆಹಲಿ ಆರೋಗ್ಯ ಸಚಿವ ಡಾ. ಪಂಕಜ್ ಸಿಂಗ್ ಅವರು NDMC, MCD ಹಾಗೂ ಸೇನಾ ಕಂಟೋನ್ಮೆಂಟ್ ಅಧಿಕಾರಿಗಳೊಂದಿಗೆ ಉನ್ನತ […]
ದೆಹಲಿಯಲ್ಲಿ ಹೆಚ್ಚಿದ ಹಂದಿ ಜ್ವರ ಪ್ರಕರಣಗಳು: ಆತಂಕ ಬೇಡ ಎಂದ ICMR ಮತ್ತು WHO Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
