ಅಡುಗೆ ಮನೆಗೆ ಮಸಾಲೆ ಬಿಸಿ: ದರದಲ್ಲಿ ಭಾರಿ ಜಿಗಿತ!
(ನ್ಯೂಸ್ ಕಡಬ) newskadaba.com, ಜು.27 ಅಕ್ಕಿ, ತುಪ್ಪ ಸೇರಿದಂತೆ ನಿತ್ಯಬಳಕೆಯ ದಿನಸಿ ವಸ್ತುಗಳ ದರ ಏರಿಕೆಯ ಬೆನ್ನಲ್ಲೇ, ಇದೀಗ ಅಡುಗೆಗೆ ಬಳಸುವ ಪ್ರಮುಖ ಮಸಾಲೆ ಪದಾರ್ಥಗಳ ಬೆಲೆಯೂ ಹೆಚ್ಚಳವಾಗಿದ್ದು, ಮಧ್ಯಮ ವರ್ಗದ ಕುಟುಂಬಗಳಿಗೆ ಹೊರೆಯಾಗಿದೆ. ಸಾಗಾಣಿಕೆ ವೆಚ್ಚ ಹೆಚ್ಚಾಗಿರುವುದು, ಕೆಲವು ಮಸಾಲೆ ಬೆಳೆಗಳ ಉತ್ಪಾದನೆ ಕುಸಿತ ಹಾಗೂ ಮಾರುಕಟ್ಟೆಯಲ್ಲಿ ಸರಬರಾಜು ಕಡಿಮೆಯಾಗಿರುವುದು ದರ ಏರಿಕೆಗೆ ಪ್ರಮುಖ ಕಾರಣ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಏಲಕ್ಕಿ ದರ ಪ್ರತಿ ಕೆ.ಜಿ.ಗೆ ₹3,800 ರಿಂದ ₹4,300 ಕ್ಕೆ ಏರಿಕೆಯಾಗಿದ್ದರೆ, ಲವಂಗದ ಬೆಲೆ […]
ಅಡುಗೆ ಮನೆಗೆ ಮಸಾಲೆ ಬಿಸಿ: ದರದಲ್ಲಿ ಭಾರಿ ಜಿಗಿತ! Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
