ತೈಲ ಬೆಲೆ ಏರಿಕೆ ತಡೆಗೆ ಅಮೆರಿಕ ಮಹತ್ವದ ನಿರ್ಧಾರ
(ನ್ಯೂಸ್ ಕಡಬ) newskadaba.com, ಮಾ.21 ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಿನ ಸಂಘರ್ಷದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತಲೆದೋರಿರುವ ತೈಲ ಅಭಾವ ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸಲು ಟ್ರಂಪ್ ಆಡಳಿತವು ಮಹತ್ವದ ಕ್ರಮ ಕೈಗೊಂಡಿದೆ. ಸಮುದ್ರದಲ್ಲಿ ಸಿಲುಕಿರುವ ಇರಾನ್‌ನ ಕಚ್ಚಾ ತೈಲದ ಮಾರಾಟಕ್ಕೆ ಅನ್ವಯವಾಗುವಂತೆ ೩೦ ದಿನಗಳ ಕಾಲ ನಿರ್ಬಂಧ ಸಡಿಲಿಕೆ ಘೋಷಿಸಲಾಗಿದೆ. ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಈ ಕುರಿತು ಮಾಹಿತಿ ನೀಡಿದ್ದು, “ಸಮುದ್ರದಲ್ಲಿ ಹಡಗುಗಳಲ್ಲಿರುವ ಸುಮಾರು ೧೪೦ ಮಿಲಿಯನ್ ಬ್ಯಾರೆಲ್ ಇರಾನ್ ತೈಲವನ್ನು ಜಾಗತಿಕ ಮಾರುಕಟ್ಟೆಗೆ […]
ತೈಲ ಬೆಲೆ ಏರಿಕೆ ತಡೆಗೆ ಅಮೆರಿಕ ಮಹತ್ವದ ನಿರ್ಧಾರ Read More »
ಬ್ರೇಕಿಂಗ್ ನ್ಯೂಸ್
