ಚಿನ್ನ ಬೆಳ್ಳಿ ದರಗಳು ಮತ್ತೆ ಭಾರಿ ಏರಿಕೆ
(ನ್ಯೂಸ್ ಕಡಬ) newskadaba.com,ಎ.01 : ಅಂತರಾಷ್ಟ್ರೀಯ ಯುದ್ಧ ಪರಿಸ್ಥಿತಿಗಳು, ಮಾರುಕಟ್ಟೆ ಮೇಲೆ ಪ್ರಭಾವ ಬೀರುತ್ತಿರುವುದರಿಂದ ಚಿನ್ನ-ಬೆಳ್ಳಿ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲ್ಪಡುತ್ತಿರುವ ಹಿನ್ನೆಲೆ ಹಳದಿ ಲೋಹದ ಬೆಲೆ ಮತ್ತೆ ಗಗನಮುಖಿಯಾಗಿದೆ. ಇಂದು ಬರೋಬ್ಬರಿ 1970 ರೂಪಾಯಿ ಏರಿಕೆ ಆಗಿದೆ. ಶುದ್ಧ ಚಿನ್ನದ ಇಂದಿನ ದರ ಎಷ್ಟಿದೆ? ಏಪ್ರಿಲ್ 1, 2026, ಬುಧವಾರದಂದು 24 ಕ್ಯಾರೆಟ್ 10 ಗ್ರಾಂ ನಲ್ಲಿ 1970 ರೂ ಏರಿಕೆ ಆಗಿ, 1,51,480 ರೂಪಾಯಿಗೆ ಬೆಲೆ ಏರಿಕೆಯಾಗಿದೆ. 1 ಗ್ರಾಂ ಬೆಲೆ ಇಂದು 197 […]
ಚಿನ್ನ ಬೆಳ್ಳಿ ದರಗಳು ಮತ್ತೆ ಭಾರಿ ಏರಿಕೆ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
