ಚಿನ್ನದ ದರದಲ್ಲಿ ಏರಿಕೆ-ಇಂದಿನ ದರ ಎಷ್ಟಿದೆ..?

(ನ್ಯೂಸ್‌ ಕಡಬ) newskadaba.com, ಆಗಸ್ಟ್ 30:   ಚಿನ್ನದ ದರದಲ್ಲಿ ಶನಿವಾರ (ಇಂದು) ಚಿನ್ನದ ದರದಲ್ಲಿ ಭಾರೀ ಏರಿಕೆ ಕಂಡು ಬಂದಿದೆ (Gold Price Today). ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂ. ಏರಿಕೆಯಾಗಿದ್ದು 9,620 ರೂ. ಇದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 164 ರೂ. ಏರಿಕೆಯಾಗಿ 10,495 ರೂ.ಗೆ ಬಂದು ತಲುಪಿದೆ. ಆ ಮೂಲಕ 22 ಕ್ಯಾರಟ್‌ನ 8 ಗ್ರಾಂ ಚಿನ್ನ 76,960 ರೂ. […]

ಚಿನ್ನದ ದರದಲ್ಲಿ ಏರಿಕೆ-ಇಂದಿನ ದರ ಎಷ್ಟಿದೆ..? Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್