ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಚಿನ್ನದ ದರದಲ್ಲಿ ಏರಿಕೆ-ಇಂದಿನ ದರ ಎಷ್ಟಿದೆ..? – News Kadaba

ಚಿನ್ನದ ದರದಲ್ಲಿ ಏರಿಕೆ-ಇಂದಿನ ದರ ಎಷ್ಟಿದೆ..?

(ನ್ಯೂಸ್‌ ಕಡಬ) newskadaba.com, ಆಗಸ್ಟ್ 30:   ಚಿನ್ನದ ದರದಲ್ಲಿ ಶನಿವಾರ (ಇಂದು) ಚಿನ್ನದ ದರದಲ್ಲಿ ಭಾರೀ ಏರಿಕೆ ಕಂಡು ಬಂದಿದೆ (Gold Price Today). ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂ. ಏರಿಕೆಯಾಗಿದ್ದು 9,620 ರೂ. ಇದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 164 ರೂ. ಏರಿಕೆಯಾಗಿ 10,495 ರೂ.ಗೆ ಬಂದು ತಲುಪಿದೆ.

ಆ ಮೂಲಕ 22 ಕ್ಯಾರಟ್‌ನ 8 ಗ್ರಾಂ ಚಿನ್ನ 76,960 ರೂ. ಬಾಳಿದರೆ, 10 ಗ್ರಾಂಗೆ ನೀವು 96,200 ರೂ. ಹಾಗೂ 100 ಗ್ರಾಂಗೆ 9,62,000 ರೂ. ನೀಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನ 83,960 ರೂ. 10 ಗ್ರಾಂಗೆ ನೀವು 1,04,950 ರೂ. ಮತ್ತು 100 ಗ್ರಾಂಗೆ 10,49,500 ರೂ. ಪಾವತಿಸಬೇಕಾಗುತ್ತದೆ.

 

Scroll to Top