ಚಿನ್ನದಂಗಡಿಯಲ್ಲಿ ವಾಟರ್ ಬಾಟಲಿ ಬದಲು ಆಸಿಡ್ ನೀಡಿದ ಸಹಾಯಕ- ಶಿಕ್ಷಕಿ ಗಂಭೀರ!!
(ನ್ಯೂಸ್ ಕಡಬ) newskadaba.com ಜು. 12. ಆಭರಣದ ಅಂಗಡಿಯೊಂದಕ್ಕೆ ಭೇಟಿ ನೀಡಿದ್ದ ಮಹಿಳಾ ಶಿಕ್ಷಕಿಯೊಬ್ಬರು ಕುಡಿಯುವ ನೀರು ಎಂದು ಭಾವಿಸಿ ಆಸಿಡ್ ಸೇವಿಸಿ ತೀವ್ರ ಅಸ್ವಸ್ಥಗೊಂಡ ಘಟನೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಅರ್ಜುನ್ ನಗರದಲ್ಲಿ ಅತ್ಯಂತ ದುರದೃಷ್ಟಕರ ಘಟನೆಯೊಂದು ನಡೆದಿದೆ. ಶಿಕ್ಷಕಿಯೊಬ್ಬರು ತಮ್ಮ ತಾಯಿಯೊಂದಿಗೆ ಅರ್ಜುನ್ ನಗರದ ಆಭರಣ ಅಂಗಡಿಯೊಂದಕ್ಕೆ ಚಿನ್ನ ಖರೀದಿಸಲು ಬಂದಿದ್ದ ವೇಳೆ ಅವರು ಕುಡಿಯಲು ನೀರು ಕೇಳಿದಾಗ, ಅಂಗಡಿಯ ಮಾಲೀಕರು ಪಕ್ಕದ ಬೇಕರಿಯಿಂದ ನೀರಿನ ಬಾಟಲಿ ತರುವಂತೆ ತಮ್ಮ ಸಹಾಯಕನಿಗೆ ಸೂಚಿಸಿದ್ದಾರೆ. […]
ಚಿನ್ನದಂಗಡಿಯಲ್ಲಿ ವಾಟರ್ ಬಾಟಲಿ ಬದಲು ಆಸಿಡ್ ನೀಡಿದ ಸಹಾಯಕ- ಶಿಕ್ಷಕಿ ಗಂಭೀರ!! Read More »
ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್