ಗೂಗಲ್ ಮ್ಯಾಪ್ ತಂದಿಟ್ಟ ಅನಾಹುತ, ಲಾರಿ ಡಿಕ್ಕಿಯಾಗಿ ಕಾರು ಚಾಲಕ ಮೃತ್ಯು ,ಗೋಡೌನ್ಗೆ ಅಗ್ನಿ!!!
(ನ್ಯೂಸ್ ಕಡಬ) newskadaba.com, ಮಾ.27: ಬೆಂಗಳೂರಿನಲ್ಲಿ ಗೂಗಲ್ ಮ್ಯಾಪ್ ನಂಬಿ ಓಡಿಸಿದ ಟ್ರಕ್ ಚಾಲಕನಿಂದ ದೊಡ್ಡ ಅನಾಹುತವೇ ನಡೆದಿದೆ. ಗೋಡೌನ್ಗೆ ಹಾಗೂ ಕಾರಿಗೆ ಟ್ರಕ್ ಡಿಕ್ಕಿ ಆಗಿ ಕಾರಿನಲ್ಲಿ ಮಲಗಿದ್ದ ವ್ಯಕ್ತಿ ಸಾವನಪ್ಪಿದ್ದಾರೆ. ಕುರುಬರಹಳ್ಳಿ ಬಳಿ ಈ ಘಟನೆ ನಡೆದಿದೆ. ಮೊದಲು ಕಾರಿಗೆ, ನಂತರ ರಾಜಕಾಲುವೆಗೆ ಡಿಕ್ಕಿ ಹೊಡೆದ ಬಳಿಕ ಟ್ರಕ್ ಟ್ಕ್ರಾಪ್ ಗೋಡೌನ್ಗೆ ನುಗ್ಗಿದೆ. ಆಂಧ್ರ ಪ್ರದೇಶದಿಂದ ಕಬ್ಬಿಣದ ಸರಳುಗಳನ್ನು ಹೊತ್ತು ಬಂದ ಲಾರಿ ಸುಂಕದಕಟ್ಟೆ ಕಡೆಗೆ ಸಾಗುತ್ತಿತ್ತು. ಗೂಗಲ್ ಮ್ಯಾಪ್ ನೋಡಿಕೊಂಡು ಚಾಲಕ ಲಾರಿ […]
ಗೂಗಲ್ ಮ್ಯಾಪ್ ತಂದಿಟ್ಟ ಅನಾಹುತ, ಲಾರಿ ಡಿಕ್ಕಿಯಾಗಿ ಕಾರು ಚಾಲಕ ಮೃತ್ಯು ,ಗೋಡೌನ್ಗೆ ಅಗ್ನಿ!!! Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್