ಗುರುಪುರ ಸಮೀಪ ಅನಧಿಕೃತ ಗುಡ್ಡ ಕಟಾವಿನಿಂದ ಭಾರೀ ಭೂಕುಸಿತ: 3 ಕುಟುಂಬಗಳಿಗೆ ಅಪಾಯ
(ನ್ಯೂಸ್ ಕಡಬ) newskadaba.com, ಆ .05 ಮಂಗಳೂರು: ತಾಲೂಕಿನ ಗುರುಪುರ ಸಮೀಪದ ಅನೆಬಾಲಿಯಲ್ಲಿ ನಿರಂತರ ಮಳೆ ಹಾಗೂ ಅನಧಿಕೃತ ಗುಡ್ಡ ಕಟಾವಿನ ಪರಿಣಾಮ ಭಾರೀ ಭೂಕುಸಿತ ಸಂಭವಿಸಿದ್ದು, ಮೂರು ಕುಟುಂಬಗಳು ತೀವ್ರ ಅಪಾಯ ಎದುರಿಸುತ್ತಿವೆ.ಖಾಸಗಿ ಜಮೀನಿನ ಮಾಲೀಕ ಅವ್ವಾದ್ ಎಂಬುವವರು ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ಜೆಸಿಬಿ ಯಂತ್ರಗಳ ಮೂಲಕ ಬೆಟ್ಟ ಅಗೆದಿರುವುದೇ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದರಿಂದಾಗಿ ಇಳಿಜಾರು ದುರ್ಬಲಗೊಂಡು, ಸ್ಥಳೀಯ ನಿವಾಸಿ ಅಜ್ಮಲ್ ಅವರ ಮನೆಯ ಹಿಂಭಾಗ ಸಂಪೂರ್ಣವಾಗಿ ಕುಸಿದಿದೆ. […]
ಗುರುಪುರ ಸಮೀಪ ಅನಧಿಕೃತ ಗುಡ್ಡ ಕಟಾವಿನಿಂದ ಭಾರೀ ಭೂಕುಸಿತ: 3 ಕುಟುಂಬಗಳಿಗೆ ಅಪಾಯ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
