ಗಗನದಿಂದ ಭೂಮಿಗೆ ಇಳಿದ ಚಿನ್ನದ ದರ ಇಂದಿನ ಚಿನ್ನದ ಬೆಲೆ
(ನ್ಯೂಸ್ ಕಡಬ) newskadaba.com, ಫೆ.10 ಬಂಗಾರ ಖರೀದಿ ಮಾಡಬೇಕು, ಇಂದು ರೇಟ್ ಕಡಿಮೆ ಆಗಿರಬಹುದಾ ಎಂದು ಜನಸಾಮಾನ್ಯರು ಯೋಚನೆ ಮಾಡುತ್ತಿದ್ದರೆ, ಹೂಡಿಕೆದಾರರು ದರ ಹೆಚ್ಚಿದ್ದರೆ ಲಾಭ ಎಂದು ಯೋಚನೆ ಮಾಡುತ್ತದ್ದಾರೆ. 18k ಬಂಗಾರದ ದರ ಇಂದು 1 ಗ್ರಾಂಗೆ 11, 582 ರೂಪಾಯಿ ಇದೆ, ನಿನ್ನೆ 12040 ರೂಪಾಯಿ ಇತ್ತು. ಅಂದಹಾಗೆ ಹತ್ತು ಗ್ರಾಂಗೆ 1,15,820 ರೂಪಾಯಿ ಇದ್ದರೆ, ನಿನ್ನೆ 120400 ರೂಪಾಯಿ ಇತ್ತು. 22k ಬಂಗಾರದ ದರ 1 ಗ್ರಾಂಗೆ 14,155 ರೂಪಾಯಿ ಇದ್ದರೆ, ನಿನ್ನೆ […]
ಗಗನದಿಂದ ಭೂಮಿಗೆ ಇಳಿದ ಚಿನ್ನದ ದರ ಇಂದಿನ ಚಿನ್ನದ ಬೆಲೆ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
