ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಗಗನದಿಂದ ಭೂಮಿಗೆ ಇಳಿದ ಚಿನ್ನದ ದರ ಇಂದಿನ ಚಿನ್ನದ ಬೆಲೆ – News Kadaba

ಗಗನದಿಂದ ಭೂಮಿಗೆ ಇಳಿದ ಚಿನ್ನದ ದರ ಇಂದಿನ ಚಿನ್ನದ ಬೆಲೆ

(ನ್ಯೂಸ್‌ ಕಡಬ) newskadaba.com,  ಫೆ.10 ಬಂಗಾರ ಖರೀದಿ ಮಾಡಬೇಕು, ಇಂದು ರೇಟ್‌ ಕಡಿಮೆ ಆಗಿರಬಹುದಾ ಎಂದು ಜನಸಾಮಾನ್ಯರು ಯೋಚನೆ ಮಾಡುತ್ತಿದ್ದರೆ, ಹೂಡಿಕೆದಾರರು ದರ ಹೆಚ್ಚಿದ್ದರೆ ಲಾಭ ಎಂದು ಯೋಚನೆ ಮಾಡುತ್ತದ್ದಾರೆ.

18k ಬಂಗಾರದ ದರ

ಇಂದು 1 ಗ್ರಾಂಗೆ 11, 582 ರೂಪಾಯಿ ಇದೆ, ನಿನ್ನೆ 12040 ರೂಪಾಯಿ ಇತ್ತು. ಅಂದಹಾಗೆ ಹತ್ತು ಗ್ರಾಂಗೆ 1,15,820 ರೂಪಾಯಿ ಇದ್ದರೆ, ನಿನ್ನೆ 120400 ರೂಪಾಯಿ ಇತ್ತು.

22k ಬಂಗಾರದ ದರ

1 ಗ್ರಾಂಗೆ 14,155 ರೂಪಾಯಿ ಇದ್ದರೆ, ನಿನ್ನೆ 14,715 ರೂಪಾಯಿ ಇತ್ತು. ಇಂದು ಹತ್ತು ಗ್ರಾಂಗೆ 141550 ರೂಪಾಯಿ ಇದ್ದರೆ, ನಿನ್ನೆ 147150 ರೂಪಾಯಿ ಇತ್ತು.

24k ಬಂಗಾರದ ದರ

ಇಂದು ಒಂದು ಗ್ರಾಂಗೆ 15,442 ರೂಪಾಯಿ ಇದ್ದರೆ, ನಿನ್ನೆ 16053 ರೂಪಾಯಿ ಇತ್ತು, ಇಂದು ಹತ್ತು ಗ್ರಾಂಗೆ 154420 ರೂಪಾಯಿ ಇದ್ದರೆ ನಿನ್ನೆ 160530 ರೂಪಾಯಿ ಇತ್ತು.

ಇಂದು ಬೆಳ್ಳಿ ದರ

ಇಂದು 10 ಗ್ರಾಂಗೆ 3000 ರೂಪಾಯಿ ಇದ್ದು, ನಿನ್ನೆ 3200 ರೂಪಾಯಿ ಇದೆ. 

Scroll to Top