ಖೈದಿ ನಂಬರ್ 511 ಫುಲ್ ಟ್ರೆಂಡಿಂಗ್..!
(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 30. ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡಿರುವ ನಟ ದರ್ಶನ್ ಫ್ಯಾನ್ಸ್ ಗಳ ಹುಚ್ಚಾಟ ಮಿತಿ ಮೀರುತ್ತಿದ್ದು, ದರ್ಶನ್‌ಗೆ ನೀಡಲಾಗಿರುವ ಖೈದಿ ನಂಬರ್ ಅಭಿಮಾನಿಗಳಲ್ಲಿ ಟ್ರೆಂಡ್ ಆಗಿ ಪರಿವರ್ತನೆಗೊಂಡಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್‌ಗೆ ನೀಡಲಾದ ಖೈದಿ ನಂಬರ್ 511ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದು, ತಮ ವಾಹನಗಳ ಮೇಲೆ ಬಳ್ಳಾರಿ ಖೈದಿ 511 ಎಂದು ಬರೆಸಿಕೊಳ್ಳತೊಡಗಿದ್ದಾರೆ. ಈ ಹಿಂದೆ ದರ್ಶನ್ ಜೈಲು ಪಾಲಾಗಿದ್ದ ಸಂದರ್ಭ ನೀಡಲಾಗಿದ್ದ […]
ಖೈದಿ ನಂಬರ್ 511 ಫುಲ್ ಟ್ರೆಂಡಿಂಗ್..! Read More »
ಕರ್ನಾಟಕ
