ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಖೈದಿ ನಂಬರ್ 511 ಫುಲ್ ಟ್ರೆಂಡಿಂಗ್..! – News Kadaba

ಖೈದಿ ನಂಬರ್ 511 ಫುಲ್ ಟ್ರೆಂಡಿಂಗ್..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 30. ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡಿರುವ ನಟ ದರ್ಶನ್‌ ಫ್ಯಾನ್ಸ್ ಗಳ ಹುಚ್ಚಾಟ ಮಿತಿ ಮೀರುತ್ತಿದ್ದು, ದರ್ಶನ್‌ಗೆ ನೀಡಲಾಗಿರುವ ಖೈದಿ ನಂಬರ್‌ ಅಭಿಮಾನಿಗಳಲ್ಲಿ ಟ್ರೆಂಡ್‌ ಆಗಿ ಪರಿವರ್ತನೆಗೊಂಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್‌ಗೆ ನೀಡಲಾದ ಖೈದಿ ನಂಬರ್‌ 511ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದು, ತಮ ವಾಹನಗಳ ಮೇಲೆ ಬಳ್ಳಾರಿ ಖೈದಿ 511 ಎಂದು ಬರೆಸಿಕೊಳ್ಳತೊಡಗಿದ್ದಾರೆ. ಈ ಹಿಂದೆ ದರ್ಶನ್‌ ಜೈಲು ಪಾಲಾಗಿದ್ದ ಸಂದರ್ಭ ನೀಡಲಾಗಿದ್ದ 6106ಗೆ ಫಿದಾ ಆಗಿದ್ದ ಅಭಿಮಾನಿಗಳು ತಮ ವಾಹನಗಳ ಮೇಲೆ ಅದೇ ನಂಬರ್‌ ಬರೆಸಿಕೊಂಡು ಖುಷಿ ಪಟ್ಟಿದ್ದರು.ಅದರಂತೆ ಇದೀಗ 511 ನಂಬರ್‌ ಕೂಡಾ ಟ್ರೆಂಡ್‌ ಆಗಿ ಪರಿವರ್ತನೆಯಾಗಿದೆ.

Scroll to Top