ಕ್ರೆಡಿಟ್ ಕಾರ್ಡ್ ಬಾಕಿ ಉಳಿಸಿ ಕಾರ್ಡ್‌ದಾರ ಮರಣ ಹೊಂದಿದರೆ ಸಾಲ ಮನ್ನಾ ಆಗುತ್ತಾ? ಅಸಲಿ ನಿಯಮ ಇಲ್ಲಿದೆ

(ನ್ಯೂಸ್‌ ಕಡಬ) newskadaba.com,  ಜು.13 : ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಹೆಚ್ಚಾಗಿದ್ದು, ಕಾರ್ಡ್‌ದಾರರು ಬಿಲ್ ಪಾವತಿಸುವ ಮುನ್ನವೇ ಮೃತಪಟ್ಟರೆ ಬಾಕಿ ಸಾಲದ ವಸೂಲಾತಿಗೆ ಸಂಬಂಧಿಸಿದಂತೆ ಕಾನೂನು ಮತ್ತು ಬ್ಯಾಂಕಿಂಗ್ ನಿಯಮಗಳು ಈ ಕೆಳಗಿನಂತಿವೆ: ಕ್ರೆಡಿಟ್ ಕಾರ್ಡ್ ಸಾಲವನ್ನು ಭದ್ರತೆಯಿಲ್ಲದ ವೈಯಕ್ತಿಕ ಸಾಲ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ, ಮೃತರ ಪತ್ನಿ, ಪತಿ, ಮಕ್ಕಳು ಅಥವಾ ಪೋಷಕರು ತಮ್ಮ ಸ್ವಂತ ಹಣದಿಂದ ಈ ಸಾಲ ತೀರಿಸಬೇಕಾದ ಯಾವುದೇ ಕಾನೂನುಬದ್ಧ ಜವಾಬ್ದಾರಿ ಇರುವುದಿಲ್ಲ. ಬ್ಯಾಂಕುಗಳು ಇವರ ಮೇಲೆ ಒತ್ತಡ […]

ಕ್ರೆಡಿಟ್ ಕಾರ್ಡ್ ಬಾಕಿ ಉಳಿಸಿ ಕಾರ್ಡ್‌ದಾರ ಮರಣ ಹೊಂದಿದರೆ ಸಾಲ ಮನ್ನಾ ಆಗುತ್ತಾ? ಅಸಲಿ ನಿಯಮ ಇಲ್ಲಿದೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್