ಕೋಬ್ರಾ ವರ್ಸಸ್ ಕ್ಯಾಟ್: ಅಪ್ರತಿಮ ವೇಗದ ಮುಂದೆ ಸೋತ ಕಾಳಿಂಗ ಸರ್ಪ!
(ನ್ಯೂಸ್ ಕಡಬ) newskadaba.com ಜು. 23. ಸಾಮಾಜಿಕ ಜಾಲತಾಣವಾದ X (ಟ್ವಿಟರ್) ನ @gharkekalesh ಖಾತೆಯಲ್ಲಿ ಬೆಕ್ಕು ಹಾಗೂ ವಿಷಕಾರಿ ಕಿಂಗ್ ಕೋಬ್ರಾ ನಡುವಿನ ರೋಚಕ ಮುಖಾಮುಖಿಯ ವಿಡಿಯೋವೊಂದು ತೀವ್ರ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಬಯಲು ಪ್ರದೇಶದಲ್ಲಿ ಎದುರಾದ ಮಾರಣಾಂತಿಕ ಕಿಂಗ್ ಕೋಬ್ರಾಗೆ ಬೆಕ್ಕು ಕಿಂಚಿತ್ತೂ ಹೆದರದೆ ಅತ್ಯಂತ ಧೈರ್ಯದಿಂದ ಮುಖಾಮುಖಿಯಾಯಿತು. ಹಾವು ಇದ್ದಕ್ಕಿದ್ದಂತೆ ದಾಳಿ ಮಾಡಿದಾಗ, ಬೆಕ್ಕು ತನ್ನ ಅಸಾಧಾರಣ ರಿಯಾಕ್ಷನ್ ಟೈಮ್ (ಪ್ರತಿಕ್ರಿಯಿಸುವ ವೇಗ) ಬಳಸಿ ಸೆಕೆಂಡಿನ ನೂರನೇ ಒಂದು ಭಾಗದಷ್ಟು […]
ಕೋಬ್ರಾ ವರ್ಸಸ್ ಕ್ಯಾಟ್: ಅಪ್ರತಿಮ ವೇಗದ ಮುಂದೆ ಸೋತ ಕಾಳಿಂಗ ಸರ್ಪ! Read More »
ಅಂತರ್ರಾಷ್ಟ್ರೀಯ ನ್ಯೂಸ್, ವೀಡಿಯೋ
