ಕಬ್ಬು ಬೆಳೆ ಹಾನಿಯಿಂದ ಸಕ್ಕರೆ ಉತ್ಪಾದನೆ ಕುಸಿತ; ಬೆಲೆ ಏರಿಕೆಗೆ ಎಥೆನಾಲ್ ಕಾರಣವಲ್ಲ ಎಂದ ಕೇಂದ್ರ
(ನ್ಯೂಸ್ ಕಡಬ) newskadaba.com, ಆ.22: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಏರಿಕೆಗೆ ಎಥೆನಾಲ್ ಉತ್ಪಾದನೆ ಕಾರಣ ಎಂಬ ಆರೋಪಗಳನ್ನು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ ತಳ್ಳಿಹಾಕಿದೆ. ದೇಶೀಯ ಉತ್ಪಾದನೆಯಲ್ಲಿನ ಇಳಿಕೆ, ಹಬ್ಬದ ಋತುವಿನ ಬೇಡಿಕೆ ಹಾಗೂ ಜಾಗತಿಕ ಪೂರೈಕೆಯ ಬಿಗಿ ಕ್ರಮಗಳೇ ಬೆಲೆ ಏರಿಕೆಗೆ ಕಾರಣ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಎಥೆನಾಲ್ ಉತ್ಪಾದನೆಗೆ ಬಳಸುವ ಸಕ್ಕರೆಯ ಪ್ರಮಾಣವು 2022-23ರಲ್ಲಿ ಶೇ. 12 ರಷ್ಟಿದ್ದು, 2025-26ರ ಋತುವಿನಲ್ಲಿ ಶೇ. 9ಕ್ಕೆ ಇಳಿಕೆಯಾಗಿದೆ. […]
ಕಬ್ಬು ಬೆಳೆ ಹಾನಿಯಿಂದ ಸಕ್ಕರೆ ಉತ್ಪಾದನೆ ಕುಸಿತ; ಬೆಲೆ ಏರಿಕೆಗೆ ಎಥೆನಾಲ್ ಕಾರಣವಲ್ಲ ಎಂದ ಕೇಂದ್ರ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
