ಏರಿಕೆಯಾದ ಚಿನ್ನದ ಬೆಲೆ; ಇಳಿಕೆಯಾದ ಡೈಮಂಡ್ ಬೆಲೆ

(ನ್ಯೂಸ್‌ ಕಡಬ) newskadaba.com,  ಅ .13 ಚಿನ್ನ ಅಂದ್ರೆ ಕಷ್ಟ ಎಂಬಂತೆ ಆಗಿದೆ. ಆಭರಣ ಪ್ರಿಯ ಮಹಿಳೆಯರು ಚಿನ್ನ ಖರೀದಿ ಇನ್ನು ಕನಸು ಅಂದುಕೊಳ್ಳುತ್ತಿದ್ದಾರೆ. ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ ನಡುವೆ ವಜ್ರದ ಬೆಲೆ ಹಂತ ಹಂತವಾಗಿ ಇಳಿಕೆಯಾಗುತ್ತಿದೆ. ರಷ್ಯಾ ಮತ್ತು ಉಕ್ರೇನ್ ಯುದ್ಧ, ಡೊನಾಲ್ಡ್ ಟ್ರಂಪ್ ಅತಿರೇಕದ ಸುಂಕಗಳ ಪರಿಣಾಮ ಚಿನ್ನವಿಂದು ಗಗನಕುಸುವಾಗಿದೆ. ಈ ಎಲ್ಲಾ ಜಾಗತೀಕ ಬದಲಾವಣೆಗಳು ನೇರವಾಗಿ ಚಿನ್ನದ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿವೆ. ಕಳೆದ ಕೆಲವು ತಿಂಗಳಿನಿಂದ ಗಣನೀಯವಾಗಿ ವಜ್ರದ […]

ಏರಿಕೆಯಾದ ಚಿನ್ನದ ಬೆಲೆ; ಇಳಿಕೆಯಾದ ಡೈಮಂಡ್ ಬೆಲೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್