ಏಪ್ರಿಲ್ 7: ದೇಶಾದ್ಯಂತ ಮತ್ತೆ ಇಳಿಕೆಯಾದ ಚಿನ್ನದ ದರ; ಇಂದಿನ ತಾಜಾ ಬೆಲೆ ಪಟ್ಟಿ ಇಲ್ಲಿದೆ.”
(ನ್ಯೂಸ್ ಕಡಬ) newskadaba.com, ಎ.07: ಚಿನ್ನದ ದರದಲ್ಲಿ ಇಂದೂ ಇಳಿಕೆ ಕಂಡು ಬಂದಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 75 ರೂ. ಇಳಿಕೆಯಾಗಿ 13,735 ರೂ. ಇದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 82 ರೂ. ಇಳಿಕೆಯಾಗಿ 14,984 ರೂ. ಇದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,09,880 ರೂ. ಹಾಗೂ 10 ಗ್ರಾಂ ಚಿನ್ನಕ್ಕೆ ನೀವು 1,37,350 ರೂ. ಮತ್ತು 100 ಗ್ರಾಂ […]
ಏಪ್ರಿಲ್ 7: ದೇಶಾದ್ಯಂತ ಮತ್ತೆ ಇಳಿಕೆಯಾದ ಚಿನ್ನದ ದರ; ಇಂದಿನ ತಾಜಾ ಬೆಲೆ ಪಟ್ಟಿ ಇಲ್ಲಿದೆ.” Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
