ಏಕರೂಪದ IST ಜಾರಿ: 180 ದಿನಗಳಲ್ಲಿ ದೇಶಾದ್ಯಂತ ಒಂದೇ ‘ಭಾರತೀಯ ಪ್ರಮಾಣಿತ ಸಮಯ’ ಕಡ್ಡಾಯ
(ನ್ಯೂಸ್ ಕಡಬ) newskadaba.com, ಆ.31: ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ‘ಕಾನೂನು ಮಾಪನಶಾಸ್ತ್ರ (ಭಾರತೀಯ ಪ್ರಮಾಣಿತ ಸಮಯ) ನಿಯಮಗಳು-2026’ ಅಧಿಸೂಚನೆ ಹೊರಡಿಸಿದ್ದು, 180 ದಿನಗಳ ಒಳಗೆ ದೇಶಾದ್ಯಂತ ಏಕರೂಪದ ‘ಭಾರತೀಯ ಪ್ರಮಾಣಿತ ಸಮಯ ಅನುಷ್ಠಾನಗೊಳ್ಳಲಿದೆ. ವಿದೇಶಿ ಸಮಯ ಮೂಲಗಳ ಮೇಲಿನ ಅವಲಂಬನೆ ತಗ್ಗಿಸಿ, ಭಾರತದ ಸ್ವದೇಶಿ ಉಪಗ್ರಹ ಸಂಚರಣೆ ವ್ಯವಸ್ಥೆಯಾದ NavIC ಹಾಗೂ ಅನುಮೋದಿತ ಸಮಯ ಮೂಲಗಳನ್ನು ಬಳಸಿಕೊಂಡು ನಿಖರ ಸಮಯ ಪ್ರಸಾರ ಮಾಡಲಾಗುತ್ತದೆಬ್ಯಾಂಕಿಂಗ್, ಡಿಜಿಟಲ್ ಪಾವತಿ, ದೂರಸಂಪರ್ಕ, ರೈಲ್ವೆ, ವಿಮಾನಯಾನ, ವಿದ್ಯುತ್ ಶಕ್ತಿ ವ್ಯವಸ್ಥೆ ಮತ್ತು […]
ಏಕರೂಪದ IST ಜಾರಿ: 180 ದಿನಗಳಲ್ಲಿ ದೇಶಾದ್ಯಂತ ಒಂದೇ ‘ಭಾರತೀಯ ಪ್ರಮಾಣಿತ ಸಮಯ’ ಕಡ್ಡಾಯ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
