ಉಡುಪಿ ನಗರಸಭೆಗೆ ತೆರಿಗೆ ವಂಚನೆ: ನಕಲಿ ಬ್ಯಾಂಕ್ ಸೀಲ್ ಬಳಸಿ ಹಣ ಲೂಟಿ
(ನ್ಯೂಸ್ ಕಡಬ) newskadaba.com, ಫೆ.13 ಉಡುಪಿ: ನಗರಸಭೆಯ ಆಸ್ತಿ ತೆರಿಗೆ ಪಾವತಿಯಲ್ಲಿ ಭಾರೀ ಅಕ್ರಮ ನಡೆದಿದ್ದು, ಯೂನಿಯನ್ ಬ್ಯಾಂಕ್‌ನ ನಕಲಿ ಸೀಲು ಬಳಸಿ ಸಾರ್ವಜನಿಕರ ಹಣವನ್ನು ಲೂಟಿ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರಸಭೆ ಪೌರಾಯುಕ್ತರಾದ ಮಹಾಂತೇಶ್ ಹಂಗರಗಿ ಅವರು ಫೆಬ್ರವರಿ 3ರಂದು ತೆರಿಗೆ ಪಾವತಿಗಳ ಮರುಪರಿಶೀಲನೆ ನಡೆಸುತ್ತಿದ್ದಾಗ ಈ ಜಾಲ ಪತ್ತೆಯಾಗಿದೆ. ಜನವರಿ 28ರಂದು ಬ್ಯಾಂಕ್ ಸೀಲು ಹೊಂದಿದ್ದ ಚಲನ್ ದಾಖಲೆಯಲ್ಲಿದ್ದರೂ, ಬ್ಯಾಂಕ್ ಸ್ಟೇಟ್‌ಮೆಂಟ್‌ನಲ್ಲಿ […]
ಉಡುಪಿ ನಗರಸಭೆಗೆ ತೆರಿಗೆ ವಂಚನೆ: ನಕಲಿ ಬ್ಯಾಂಕ್ ಸೀಲ್ ಬಳಸಿ ಹಣ ಲೂಟಿ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
