ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಭಕ್ತರಿಗಾಗಿ ಶಾಶ್ವತ ಚಾವಣಿ ಮತ್ತು ತಂಪು ಪಾನೀಯ ವ್ಯವಸ್ಥೆ
(ನ್ಯೂಸ್ ಕಡಬ) newskadaba.com, ಮೇ.14: ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಪ್ರತಿದಿನ ಭಕ್ತರ ಹರಿವು ಹೆಚ್ಚಾಗುತ್ತಲೇ ಇದೆ. ಬೇಸಿಗೆಯ ಸುಡುವ ಬಿಸಿಲಿನ ನಡುವೆಯೂ, ಭಕ್ತರಿಗಾಗಿ ಮಠದ ಆಡಳಿತ ಮಂಡಳಿಯು ಹಲವಾರು ಹೊಸ ವ್ಯವಸ್ಥೆಗಳನ್ನು ಜಾರಿಗೆ ತಂದಿದೆ . ಉಡುಪಿಯಲ್ಲಿ ವಿಪರೀತ ಸೆಖೆಯಿದ್ದರೂ, ರಜೆಯ ಈ ಸಮಯದಲ್ಲಿ ಕೃಷ್ಣ ಮಠಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಕಡಿಮೆಯಾಗಿಲ್ಲ. ದೂರದೂರುಗಳಿಂದ ಆಗಮಿಸುವ ಸಾವಿರಾರು ಭಕ್ತರು ಈ ಹಿಂದೆ ದರ್ಶನಕ್ಕಾಗಿ ಕಾಯುವಾಗ ಕಡು ಬಿಸಿಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇತ್ತು.ಈ ಸಮಸ್ಯೆಯನ್ನು […]
ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಭಕ್ತರಿಗಾಗಿ ಶಾಶ್ವತ ಚಾವಣಿ ಮತ್ತು ತಂಪು ಪಾನೀಯ ವ್ಯವಸ್ಥೆ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
