ಇಸ್ರೇಲ್ ಮೈಕ್ರೋಸಾಫ್ಟ್ ಕಛೇರಿಗೆ ಕ್ಷಿಪಣಿ ದಾಳಿ ನಡೆಸಿದ ಇರಾನ್..!
(ನ್ಯೂಸ್ ಕಡಬ) newskadaba.com ಜೂ. 20. ಇಸ್ರೇಲ್ ನ ಮೈಕ್ರೋಸಾಫ್ಟ್ ಕಚೇರಿಗೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಮೈಕ್ರೋಸಾಫ್ಟ್ ತಂತ್ರಜ್ಞಾನ ಉದ್ಯಾನವನ ಹಾನಿಯಾಗಿ ಬೆಂಕಿ ಕಾಣಿಸಿಕೊಂಡಿರುವ ಕುರಿತು ದಕ್ಷಿಣ ಇಸ್ರೇಲ್ನ ಬಿಯರ್ ಶೆವಾ ನಗರದಿಂದ ವರದಿಯಾಗಿದೆ. ಇರಾನ್ ನ ಕ್ಷಿಪಣಿಯನ್ನು ಇಸ್ರೇಲ್ ತಡೆಗಟ್ಟಿದ ನಂತರ ಅಗ್ನಿಶಾಮಕ ಸಿಬ್ಬಂದಿ ಮೈಕ್ರೋಸಾಫ್ಟ್ ತಂತ್ರಜ್ಞಾನ ಉದ್ಯಾನವನ ಬೆಂಕಿ ನಂದಿಸಲು ಹರಸಾಹಸ ಪಟ್ಟಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಸ್ರೇಲ್ ಪೊಲೀಸರು ಸ್ಫೋಟಕ ಸಾಮಗ್ರಿಗಳು ಆಸ್ತಿಗೆ ಹಾನಿ ಮಾಡಿವೆ […]
ಇಸ್ರೇಲ್ ಮೈಕ್ರೋಸಾಫ್ಟ್ ಕಛೇರಿಗೆ ಕ್ಷಿಪಣಿ ದಾಳಿ ನಡೆಸಿದ ಇರಾನ್..! Read More »
ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್