ಇವಿ ಕಾರುಗಳಿಗೆ ಜೀವಿತಾವಧಿ ತೆರಿಗೆ ಕಡ್ಡಾಯ: 2ವೀಲರ್ ಗ್ರಾಹಕರು ನಿರಾಳ..!

(ನ್ಯೂಸ್ ಕಡಬ) newskadaba.com ಜೂ. 08. ಕರ್ನಾಟಕ ಸರ್ಕಾರವು 10 ಲಕ್ಷ ರೂ.ಗಿಂತ ಹೆಚ್ಚು ಮೌಲ್ಯದ ಎಲೆಕ್ಟ್ರಿಕ್ ನಾಲ್ಕು ಚಕ್ರದ ವಾಹನಗಳ ಮೇಲಿನ ಜೀವಿತಾವಧಿ ತೆರಿಗೆ ವಿನಾಯಿತಿಯನ್ನು ಹಿಂಪಡೆದಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಯಾವುದೇ ತೆರಿಗೆ ಇರುವುದಿಲ್ಲ, ಮುಂಚಿನಂತೆಯೇ ವಿನಾಯಿತಿ ಮುಂದುವರಿಯಲಿದೆ.. ಭಾರತದಲ್ಲೇ ಇವಿ ಮಾರಾಟ ಮತ್ತು ನೋಂದಣಿಯಲ್ಲಿ ಕರ್ನಾಟಕವು ಪ್ರಸ್ತುತ 4ನೇ ಸ್ಥಾನದಲ್ಲಿದೆ. ನಾಲ್ಕು ಚಕ್ರದ ಎಲೆಕ್ಟ್ರಿಕ್ ವಾಹನಗಳ ಮೌಲ್ಯದ ಆಧಾರದ ಮೇಲೆ ತೆರಿಗೆಯನ್ನು ನಿಗದಿಪಡಿಸಲಾಗಿದೆ ವಾಹನದ ಮೌಲ್ಯ (ರೂ.ಗಳಲ್ಲಿ)  10 ಲಕ್ಷದವರೆಗೆ 5%, 10 […]

ಇವಿ ಕಾರುಗಳಿಗೆ ಜೀವಿತಾವಧಿ ತೆರಿಗೆ ಕಡ್ಡಾಯ: 2ವೀಲರ್ ಗ್ರಾಹಕರು ನಿರಾಳ..! Read More »

ರಾಷ್ಟ್ರೀಯ ನ್ಯೂಸ್